ಸ್ವಾಗತ
[Logout]
ಒಟ್ಟು: 0
ಮಮತೆಯ ರೈಲು: ಅಂಚೆ ಕಚೇರಿಯಲ್ಲಿಯೂ ಟಿಕೆಟ್
ಚರ್ಚೆಯಲ್ಲಿ ಭಾಗವಹಿಸಿ
03-07-09 (09:57 PM)
deepak jain
ಲಾಲು ಬಿಟ್ಟ ರೈಲನ್ನೇ ಮಮತಕ್ಕ ತಿರುಗಿಸಿ ಬಿಟ್ಟಿದ್ದಾರೆ. ಮೊದಲೇ ನೂಕು ನುಗ್ಗಲಿಂದ ಮಂಗಳೂರಿಗೆ ಬರುತ್ತಿದ್ದ ಜನ ಈಗ ಕಣ್ಣೂರಿನ ಪ್ರಯಾಣಿಕರನ್ನು ಹೊತ್ತುಕೊಂಡು ಬರಬೇಕಾಗಿದೆ. ಬಜೆಟ್ ಯೇನೋ ಚೆನ್ನಾಗಿದೆ. ಅದರಲ್ಲಿ ಎಷ್ಟು ಕಾರ್ಯರೂಪಕ್ಕೆ ಬರುತ್ತೋ ಕಾದು ನೋಡಬೇಕಾಗಿದೆ ಕಣ್ರೀ...
Reply
Report Abuse
03-07-09 (09:02 PM)
sanjukumar
ರಾಯಚೂರಿನಿ೦ದ ಗುಲ್ಬರ್ಗಾಕ್ಕೆ ಹೋಗಲು ಅತೀಹೆಚ್ಚು ಪಯಾಣಿಕರಿಗೆ ತೊ೦ದರೆ ಆಗುತ್ತಿದೆ. ಅದಕ್ಕಾಗಿ ತಾವು ದಯಮಾಡಿ ಇನ್ನೊ೦ದು ರೈಲನ್ನು ಬಿಡಬೇಕಾಗಿ ತಮ್ಮಲ್ಲಿ ಕಳಕಳಿಯಿ೦ದ ಬೇಡಿಕೊಳ್ಳುತ್ತಿದ್ದೆನೆ. ಇದು ನನ್ನ ಅಬಿಪ್ರಾಯವಲ್ಲ ಇಡೀ ರಾಯಚೂರಿನ ಹಾಗೂ ಗುಲ್ಬರ್ಗಾದ ಜನತೆಯ ಅಭಿಪ್ರಾಯ. ಧನ್ಯವಾದ
Reply
Report Abuse
03-07-09 (08:37 PM)
jabir
ಥುಮ್ಮ್ಬ ದನ್ನಿಯವದ
Reply
Report Abuse
03-07-09 (08:37 PM)
jabir
ಥುಮ್ಮ್ಬ ದನ್ನಿಯವದ
Reply
Report Abuse
03-07-09 (07:18 PM)
Umesh
ಹುಬ್ಬಲಿ ರೈಲ್ವೇ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸುವುದು
Reply
Report Abuse
ತೋರಿಸುತ್ತಿದೆ
1-5
ರಲ್ಲಿ ಒಟ್ಟು
38
ಸಂದೇಶಗಳನ್ನು
ಪುಟ
«
1
2
3
4
5
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English