ಸಿಂಗ್-ಜರ್ದಾರಿ ಭೇಟಿ: ಅಮೆರಿಕ 'ಒತ್ತಡ' ತಂತ್ರದ ಫಲವೇ?
05-07-09 (02:00 AM)
bhadra
ಈ ಪರಿಸ್ಥಿಥಿಯಲ್ಲಿ ಭಾರತ ಅಮೆರಿಕದಿ0ದ ದೂರವಾಗಿ ಅಮೆರಿಕದ ನೀಥಿಗಲನ್ನು ವಿರೊದಿಸುವಾ ದ,ಅಮೆರಿಕ ದೆಶಗಳಾದ ವೆನುಜುವೆಲಾ,ಕುಬಾ,ಬ್ರ ಜಿಲ್,ರಶ್ಯ,ಕಡೆಗೆ ನಿದಾನವಾಗಿ ವಾಲುವದು ಉಚಿತ .
Reply Report Abuse  
23-06-09 (04:57 PM)
venkatesh l
ವೆಭ್ ಧುನಿಯಾಕ್ಕೆ ನನ್ನ ಧನ್ಯವಾದಗಳು, ಈ ಲೇಖನ ಪ್ರಸ್ತುತ ಸನ್ನಿವೇಶಕ್ಕೆ ಹಿಡಿದ ಕನ್ನಡಿಯ0ತಿದೆ, ಇ0ತಹ ಲೇಖನಗಳಿ0ದಾದರು ನಮ್ಮ ನಾ(ಲಾ)ಯಕ ಮಾಹಾಶಯರು ಏಚ್ಚೆತ್ತುಕೊ0ಡರೆ ಅದು ನಮ್ಮ ಅಹೋ ಭಾಗ್ಯ.
Reply Report Abuse  
18-06-09 (01:03 PM)
[-]  Sridhara
ಒಬಾಮರವರಿಗೆ ತಮ್ಮ ದೇಶ ಮುಖ್ಯವೇ ಹೊರತು ಬೇರೆ ದೇಶಗಳಲ್ಲ. ತನ್ನ ಯುದ್ದನೀತಿಯಿಂದಾಗಿ ಸಾಯುತ್ತಾ ಇದೆ ಅಮೇರಿಕ. ಅದಕ್ಕೆ ಹಣ ಬೇಕು. ಉಗ್ರರಿಗೆ ಪಾಕಿಸ್ತಾನದ ಮೂಲಕ ಹಣ ಕೊಟ್ಟು, ಭಾರತದ ಮೇಲೆ ಛೂ ಬಿಡುತ್ತಿದೆ. ಭಾರತಕ್ಕೆ ಯುದ್ದ ಬೇಡ. ಪಾಕಿಸ್ತಾನವನ್ನು ಎದುರಿಸಲು ನಮ್ಮ ಕೈಲಿ ಸಾದ್ಯವಿಲ್ಲ. ನಮ್ಮಲ್ಲಿರುವ ಮಿಸ್ಸೈಲ್ ಗಳು ಜನವರಿ 26ರಂದು ಜನರಿಗೆ ತೋರಿಸಲು ಮಾತ್ರ. ಹೀಗಾಗಿ ಭಾರತ ಶಸ್ತ್ರಾಸ್ತ್ರಗಳನ್ನು ಅಮೇರಿಕದಿಂದ ಕೊಂಡುಕೊಂಡರೆ, ಅಮೇರಿಕಕ್ಕೆ ಹಣಹೋಗಿ ಉಗ್ರರ ಹೊಡೆತ ನಮಗೆ ಕಮ್ಮಿಯಾಗುತ್ತದೆ. ನಮ್ಮ ರಾಷ್ಟ್ರ ಈಗ ಅಮೇರಿಕದ ಗುಲಾಮ ರಾಷ್ಟ್ರ. ಭಾರತವು ಅಮೇರಿಕಕ್ಕೆ ಹಣವನ್ನು ಒದಗಿಸುತ್ತಾ ಇದ್ದರೆ ಮಾತ್ರ ಭಾರತ ಉಳಿಯುತ್ತದೆ. ಚೀಣವೂ ಸಹ LTTEಯ ಮೂಲಕ ನಮಗೆ ಕಾಟ ಕೊಡಲು ಶುರುಮಾಡಿತ್ತು, LTTEಗೋಸ್ಕರ Navy Baseನ್ನು ಸ್ಥಾಪಿಸಿತ್ತು. LTTEಯ ಪತನದ ನಂತರ ಅದರ ಪ್ರಭಾವ ಕಮ್ಮಿಯಾಯಿತು. ಹೀಗೆ ಭಾರತದ ದುಡ್ಡು ಎಲ್ಲರಿಗೂ ಬೇಕಾಗಿದೆ..
Reply Report Abuse  
18-06-09 (02:45 PM)
Preethi2
ನೀವು ಹೇಳೋದು ಸರೀನೆ. ಒಟ್ನಲ್ಲಿ ಎದ್ದೇಳುತ್ತಿರುವ ಭಾರತವನ್ನು ಚಿಗುಟುವುದು ಅಮೆರಿಕದ ತಂತ್ರ.
Reply Report Abuse 
18-06-09 (11:48 AM)
[-]  G M Hiremath
ವೆಭ್ ಧುನಿಯಾಕ್ಕೆ ನನ್ನ ಧನ್ಯವಾದಗಳು, ಈ ಲೇಖನ ಪ್ರಸ್ತುತ ಸನ್ನಿವೇಶಕ್ಕೆ ಹಿಡಿದ ಕನ್ನಡಿಯ0ತಿದೆ, ಇ0ತಹ ಲೇಖನಗಳಿ0ದಾದರು ನಮ್ಮ ನಾ(ಲಾ)ಯಕ ಮಾಹಾಶಯರು ಏಚ್ಚೆತ್ತುಕೊ0ಡರೆ ಅದು ನಮ್ಮ ಅಹೋ ಭಾಗ್ಯ.
Reply Report Abuse  
19-06-09 (02:29 PM)
India
Dear Hiremath Our nalayak (Leaders) will not read all this articles they are busy in making money. and corruption.
Reply Report Abuse 
17-06-09 (11:34 PM)
Ranjan K
ಹೌದಲ್ಲ... ನಮಗಿದೊ ಹೊಲಯಲೆ ಇಲ್ಲ. ಇದನ್ನು ಕೇಂದ್ರ್ ಸರಕಾರಕ್ಕೆ, ಮನಮೊಹನ ಸಿಂಗ್ ಗೆ ತೊರಿಸಬೆಕು. ಒಲ್ಲೆಯ್ ಲೆಕನ.
Reply Report Abuse  
ತೋರಿಸುತ್ತಿದೆ 1-5 ರಲ್ಲಿ ಒಟ್ಟು 5 ಸಂದೇಶಗಳನ್ನು
ಪುಟ «1»