ಸ್ವಾಗತ
[Logout]
ಒಟ್ಟು: 0
ಬಜೆಟ್‌ನಲ್ಲಿ ರಾಜ್ಯಕ್ಕೆ 'ಮಮತೆ' ತೋರಿಲ್ಲ: ಅನಂತ್‌ಕುಮಾರ್
ಚರ್ಚೆಯಲ್ಲಿ ಭಾಗವಹಿಸಿ
04-07-09 (12:51 PM)
[-]
arun
ನಿಮ್ಮ ಸರ್ಕಾರ ಕೇನ್ದ್ರದಲ್ಲಿದ್ದಾಗ ನೀವೆ ಮನ್ತ್ರಿ ಆಗಿದ್ದಿರಿ ಆಗ ಇದೆಲ್ಲಾಮಾಡಿಸಬಹುದಿತ್ತಲ್ಲ. ದಯವಿಟ್ಟು ಈಗ ಸಿಕ್ಕಿರುವದನ್ನು ಪೂರ್ಣಮಾಡಲು ಸಹಕರಿಸಿ ಹಾಗು ಲೋಕಸಭೆಯಲ್ಲಿ ಇದಕ್ಕಾಗಿ ಹೋರಾಡಿ
Reply
Report Abuse
04-07-09 (02:07 PM)
AJAY
ಸರಿಯಾದ ಉತ್ತರ
Reply
Report Abuse
04-07-09 (02:09 PM)
[-]
AJAY
ಸರಿಯಾದ ಉತ್ತರ.ಈ ಬಿಜೆಪಿಯವರದು ನಾಯಿ ಜನ್ಮಕನ್ರಿ. ಮಾದುವರನ್ನು ನೋಡಿದ್ರೆ ಇವರಿಗೆ ಆಗೊಲ್ಲ.
Reply
Report Abuse
04-07-09 (02:56 PM)
[-]
Bhaasha
ಎಲ್ಲಾ ಪಾರ್ಟಿ ಲೀಡರ್ಸ್ ದೂ ನಾಯಿ ಜನ್ಮನೇ, ಕಾಂಗ್ರೆಸ್ನವರ್ ಏನ್ ಸಾಚಾ ಇಲ್ಲಾ ಗುರೂ. ನಮ್ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮಾಡ್ತಾ ಇರೋದ್ ಏನು? ನೀನೇನ್ ಕಾಂಗ್ರೆಸ್ ಪುಡಾರಿ ತರ ಮಾತಾಡ್ಬೇಡ... ಹೇಳಬೇಕು ಅಂದ್ರೆ ಕಾಂಗ್ರೆಸ್ ನವರದು ಹಂದಿಜನ್ಮ ತಿಳ್ಕೊ...
Reply
Report Abuse
06-07-09 (03:46 PM)
guna
ಎಲ್ಲಾ ಪಾರ್ಟಿದು ಅದೀ ಕಥೆ. ಎಲ್ಲಾ ಜನ ದುಡ್ಡು ಮಾಡೋಕೆ ಬನ್ದವ್ರೆ. ಒಬ್ಬರಿಗು ರಾಜ್ಯ, ದೆಶ, ಭಾಷೆ ಯಾರಿಗು ಬೇಕಿಲ್ಲ. ಬಿಜೆಪಿ, ಕಾ0ಗ್ರೆಸ್ ಎಲ್ಲಾ ಒಬ್ಬರಿಗೆ ಹುತ್ತಿರೊದು.
Reply
Report Abuse
ತೋರಿಸುತ್ತಿದೆ
1-1
ರಲ್ಲಿ ಒಟ್ಟು
1
ಸಂದೇಶಗಳನ್ನು
ಪುಟ
«
1
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English