ಕನ್ನಡಿಗ 'ಮುನಿಯ'ಲಿಲ್ಲ, ಆದರೂ ಅನ್ಯಾಯ ನಿಲ್ಲಲಿಲ್ಲ
02-09-09 (01:12 PM)
murthy
ಕನ್ನಡಿಗರು ಎಂದರೆ ಎಲ್ಲರಿಗೂ ಕೇವಲ. ರಾಜಕೀಯ ವಲಯ ಸರಿಯಾಗಿಲ್ಲ. ಸಾಮಾನ್ಯ ಜನತೆ ಜೀವನ ನಡೆಸುವುದೇ ಕಷ್ಟವಾಗಿರುವಾಗ ಅನ್ಯಾಯವನ್ನು ಎದುರಿಸುವ ಶಕ್ತಿಯಾಗಲಿ, ಧೈರ್ಯವಾಗಲಿ ಇರುವುದಿಲ್ಲ ಮುಂದೆ ಒಂದು ದಿವಸ ಇದಕ್ಕೆ ತಕ್ಕ ಪಲಿತಾಂಶ ಇರುತ್ತದೆ.
Reply Report Abuse  
04-07-09 (11:03 AM)
prasad
ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಕೊಡುಗೆ ಸ್ವಾಗತಾರ್ಹ... ಮಮತಾಬ್ಯಾನರ್ಜಿ ಮತ್ತು ಮುನಿಯಪ್ಪನವರಿಗೆ ಅಭಿನ0ದನೆಗಳು
Reply Report Abuse  
03-07-09 (07:21 PM)
vinu
ಕೆಲವೊಂದು ಅಸಂಬದ್ಧ ಸಂಗತಿಗಳೂ ಇಲ್ಲಿವೆ. ಬೆಂಗಳೂರು-ಮಂಗಳೂರು ರೈಲನ್ನು ಕಾರವಾರಕ್ಕೆ ವಿಸ್ತರಿಸಿ ಎಂಬುದು ಕನ್ನಡಿಗರ ಒತ್ತಾಸೆ. ಆದರೆ ಅದನ್ನು ಕೇರಳದ ಕಣ್ಣೂರಿಗೆ ವಿಸ್ತರಿಸಿರುವುದು ಕೇರಳದ ಜನತೆಗೆ ಸಹಾಯವಾಗಲು, ನಮಗೇನೂ ಇಲ್ಲ! ಇಲ್ಲಿ ಬಹುಕಾಲದಿಂದ ಕನ್ನಡಿಗರನ್ನು ಕಾಡುತ್ತಲೇ ಇರುವ ಕೇರಳೀಯರ ಮಲಯಾಳಿ ಲಾಬಿಯೇ ಮೇಲುಗೈ ಸಾಧಿಸಿರುವುದು ಎದ್ದುಕಾಣುತ್ತ ಕನ್ನಡಿಗರ ಬಹುಕಾಲದ ಕನಸುಗಳು ಈಡೇರಲು ಬರೀ ಬದ್ಧತೆ ಬೇಕು, ರಾಜಕೀಯ ಇರಬಾರದು ಅಷ್ಟೆ! 100ಶೇಕಡಾ ಸತ್ಯ.
Reply Report Abuse  
03-07-09 (07:15 PM)
naveen
ಕೊನೆಗೂ ಒ0ದು ವಿ ವೇ ಚನೆ ಯಿ 0ದ ಬರಹ.
Reply Report Abuse  
ತೋರಿಸುತ್ತಿದೆ 1-4 ರಲ್ಲಿ ಒಟ್ಟು 4 ಸಂದೇಶಗಳನ್ನು
ಪುಟ «1»