ರೈಲ್ವೇ ಬಜೆಟ್: ಕರ್ನಾಟಕಕ್ಕೆ ಏನೆಲ್ಲಾ ಸಿಕ್ಕಿದೆ ಗೊತ್ತೇ?
04-07-09 (04:09 PM)
Shivaaji
ಮಂಗಳೂರಿಗೆ ಹಗಲು ರೈಲು ಯಾವಾಗ? ಈಗ ಇರೊ ರೈಲು ಕಣ್ಣೂರುವರೆಗೆ ಬೇಡ. ಮಂಗಳೂರಿಗೆನೇ ಫುಲ್ ರಶ್ ಆಗ್ಥಾ ಇದೆ. ಇನ್ನು ರೈಲು ಪ್ರಯಾನ್ ದೇವರಿಗೇ ಪ್ರೀತಿ.
Reply Report Abuse  
03-07-09 (07:39 PM)
ashok.shetty
ಅದ್ ಯಾವಗ ಅಗುತ್ತ್ ದೆವ್ರ್ಗಗ್ ಗೂತ್
Reply Report Abuse  
03-07-09 (07:09 PM)
nitin
ಮ 0ಗಳೋರಿಗೆ ಟಿ ಕೆ ಟ್ ಒ 0 ದು ತಿ0ಗಳ ಮೊದಲೆ ಬುಕ್ ಮಾಡಿದರು , ಸಿ ಗು ವು ದಿಲ್ಲ. ಇನ್ನು ಕೇ ರ ಳಕ್ಕೆ ಸೀ ಮಿತ.
Reply Report Abuse  
03-07-09 (06:30 PM)
[-]  Shobha
ಮಂಗಳೂರಿಗೆ ಹಗಲು ರೈಲು ಏನಾಯ್ತು? ಬರೇ ರೈಲು ಬಿಡೋದೇ ಆಯ್ತಲ್ಲಾ ನಮ್ ರಾಜಕಾರಣಿಗಳು... ಮುನಿಯಪ್ಪ ಎಲ್ಲವ್ರೆ...
Reply Report Abuse  
03-07-09 (06:55 PM)
vijay
ಇನ್ನು ಹಗಲು ರೈಲ್ ಬಾರದು. ಹಗಲು ಕನಸು ಭೇಡ. ಇನ್ನು ನಮ್ಮ ಡಿ.ಕೆ. ,ಎಮ್.ಪಿ. ಗಳ ರಾತ್ರಿಯ ನಶೆಯ ರೈಲ್.
Reply Report Abuse 
03-07-09 (06:56 PM)
Ram
ಅವ್ರು ಬೆಳ್ಗೆ ಮಮತಾ ಹಿಂದೆ ಮೂಸ್ತಾ ಇದ್ರು... ಈಗ ಎಣ್ಣೆ ಹಾಕಿ ಬಿದ್ದಿರ್ಬೋದು..
Reply Report Abuse 
ತೋರಿಸುತ್ತಿದೆ 1-4 ರಲ್ಲಿ ಒಟ್ಟು 4 ಸಂದೇಶಗಳನ್ನು
ಪುಟ «1»