ಸ್ವಾಗತ
[Logout]
ಒಟ್ಟು: 0
ಮೈಸೂರು: ಭುಗಿಲೆದ್ದ ಕೋಮುಗಲಭೆಗೆ ಮೂರು ಬಲಿ
ಚರ್ಚೆಯಲ್ಲಿ ಭಾಗವಹಿಸಿ
04-07-09 (01:04 PM)
Bhaasha
ಈ ವಿಷಯಕ್ಕೆ ಸಂಬಂಧಿಸಿದಂತೆ ಉಳಿಯಮ್ಮ ದೇವಸ್ಥಾನ ಟ್ರಸ್ಟ್‌ನವರು ಆ ನಿವೇಶನದಲ್ಲಿ ಮಸೀದಿ ಕಟ್ಟದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಮೇಲು ಮುಸ್ಲೀಮರೇಕೆ ಮಸೀದಿ ಕಟ್ಟಲು ಮುಂದಾದರು? ಅವರಿಗೇನು ನಮಾಜ್ ಮಾಡಲು ಬೇರೆ ಜಾಗ ಇರಲಿಲ್ವಾ? ವಿವಾದ ಕೋರ್ಟ್ನಲ್ಲಿದೆ ಅಂದ ಮೇಲೆ ಬಗೆ ಆಗುವವರೆಗೂ ಮುಚ್ಕೊಂಡು ಸುಮ್ಮನಿದ್ದಿದ್ದರೆ ಏನೂ ಆಗುತ್ತಿರಲಿಲ್ಲ ಅದನ್ನ ಬಿಟ್ಟು ರಾತ್ರೋರಾತ್ರಿ ಮುಸ್ಲೀಮರು ಮಸೀದಿ ಕಟ್ಟಲು ಪ್ರಾರಂಬಿಸಿದಾಗ ಹಿಂದುಗಳಿಗೆ ಬೇರೆ ದಾರಿ ಇಲ್ಲದೆ ಹಂದಿಯನ್ನು ಕಡಿದು ಹಾಕಿದ್ದಾರೆ ಇದರಲ್ಲಿ ಹಿಂದುಗಳದ್ದು ತಪ್ಪೇನಿಲ್ಲ. ಬಾಬರಿ ಮಸೀದಿ ರೀತಿ ವಿಷಯವನ್ನ ದೊಡ್ಡದಾಗಿ ಬೆಳೆಸಿದ ಮೇಲೆ ಮಸೀದಿ ಕೆಡುವ ಬದಲು ಈಗಲೇ ಈ ರೀತಿ ಆದದ್ದು/ಮಾಡಿದ್ದು ಒಳ್ಳೆಯದೇ ಆಯಿತು. ಆದರೆ ಈ ವಿಷಯವಾಗಿ ರಾಜಕೀಯ ಮಾಡದೇ ಇದ್ದರೆ ಅದು ಹಿಂದು-ಮುಸ್ಲಿಮರ ಪುಣ್ಯ.
Reply
Report Abuse
03-07-09 (12:20 PM)
SAM
ಜಗಳ ಮಾಡ್ಬೇಡ್ರೋ.
Reply
Report Abuse
03-07-09 (10:52 AM)
Raju
ಅನುಸರಿಸಿಕೊ0ಡು ಹೋಗುವುದಿಲ್ಲ ಯಾಕೆ?
Reply
Report Abuse
03-07-09 (10:15 AM)
Raj
ಎಲ್ಲೆಲ್ಲೂ ಮಸೀದಿ ಯಾಕೆ ಕಟ್ಟಬೇಕು. ಇರೊ ಮಸೀದಿ ಸಾಲದ?
Reply
Report Abuse
02-07-09 (11:51 PM)
resh
ಹುಚ್ಚ..ದುಡ್ಡೆಚ್ಚಾಗಿದೆನಾ?
Reply
Report Abuse
ತೋರಿಸುತ್ತಿದೆ
1-5
ರಲ್ಲಿ ಒಟ್ಟು
7
ಸಂದೇಶಗಳನ್ನು
ಪುಟ
«
1
2
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English