ಚೆನ್ನೈ: ಕರುಣಾನಿಧಿ ಭೇಟಿಯಾದ ಯಡಿಯೂರಪ್ಪ
03-08-09 (12:01 PM)
mohan
ನಮ್ಮ ಯಡಿ ಒಟಿಗಾಗಿ ಕನ್ನಡ ಮಾರಿಕೊಳುತ್ತಿದ್ದಾರೆ. ಕೊಂಗರಿಗೆ ಜಾಗ ಕೊಡುತಿದ್ದಾರೆ. ನಂತ್ರ ಹೊಡೆಸಿಕೊಳ್ಫುತಾರೆ.
Reply Report Abuse  
02-07-09 (09:35 PM)
CHANDRAHASA.K
ಜಗವೆಲ್ಲ ಕನ್ನಡ ಮೆರೆದಾಡಲಿ ಶುಭಾಶಯ ನಿಮಗೆ
Reply Report Abuse  
02-07-09 (05:52 PM)
KRISHNA PRASAD
ಮಾಡಿದರೆ ಎರಡು ಕಡೆಯಲ್ಲು ಒಟ್ಟೀಗೆ ಅನಾವರಣ ಮಾಡಬೇಕು.
Reply Report Abuse  
02-07-09 (03:56 PM)
[-]  Amar
ಅಲ್ಲಿ ಸರ್ವಜ್ಞ ಪ್ರತಿಮೆ ಇಲ್ಲಿ ತಿರುವಳ್ಳುವರ್ ಪ್ರತಿಮೆ ಬದಲಾಗಿ ಅಲ್ಲಿ ಯಡ್ಡಿದು ಇಲ್ಲಿ ಕರುಣಾದು ಸ್ಥಾಪನೆ ಮಾಡಿದ್ರೆ ಚೆನ್ನಾಗಿತ್ತು.
Reply Report Abuse  
03-07-09 (09:01 PM)
nanjunda
ಅಮರ್ ಸ್ವಲ್ಪ ಈತರ ಬರೆಯೋಕೆ ನಿನಗೆ ಮನಸಾದ್ರು ಹೇಗೆ ಬನ್ತು?ಸರ್ವಗ್ನ ಎಲ್ಲಿ ಈ ಇಬ್ಬರು ರಾಜಕಾರಣಿಗಳು ಎಲ್ಲಿ...............
Reply Report Abuse 
02-07-09 (03:40 PM)
jayanth
ಎರಡು ಪ್ರಥಿಮೆಗಳು ಒಟ್ಟಿಗೆ ಅನಾವರಣ ಗೊಳಿಸಿದರೆ ಚೆನ್ನ
Reply Report Abuse  
ತೋರಿಸುತ್ತಿದೆ 1-5 ರಲ್ಲಿ ಒಟ್ಟು 9 ಸಂದೇಶಗಳನ್ನು
ಪುಟ «12»