ಮಜಾ ಮಾಡೋಕೆ ರೆಸಾರ್ಟ್‌ಗೆ ಹೋಗ್ಲಿಲ್ಲ: ಸಿಎಂ
30-06-09 (12:15 PM)
kannada raj
ಮಜಾ ಮಾಡೋಕೆ ಅಲ್ಲಿಗೆ ಹೋಗದೇ ಪುನ್ಗಿ ಉದುವದಕ್ಕೆ ಹೊಗಿದ್ದೆ ಹೆದ್ದಿ
Reply Report Abuse  
27-06-09 (06:29 PM)
deva
ಅಲ್ಲಿಗೆ ನೀನು ಬಾಡಿಗೆ ಕಟುವುದಕೆ ಹೋಗಿದಿಯ
Reply Report Abuse  
26-06-09 (08:41 PM)
lokesh.g.t
ರೆಸಾರ್ಟ್‌ನಲ್ಲಿ ಸಭೆ ನಡೆಸುವ ಔಚಿತ್ಯವಾದರೂ ಏನು? ಸಭೆಗಳನ್ನು ನಡೆಸಲು ವಿಧಾನಸೌಧ, ವಿಕಾಸಸೌಧ ಇಲ್ಲವೇ? ಇವೆಲ್ಲವನ್ನೂ ಬಿಟ್ಟು ರೆಸಾರ್ಟ್‌ನಲ್ಲಿ ಸಭೆ ನಡೆಸಿದರೆ ಎಲ್ಲವೂ ಬಗೆಹರಿಯುತ್ತದೆಯೇ ?......
Reply Report Abuse  
26-06-09 (05:49 PM)
[-]  R.SRINIVAS
ಅಲ್ಲ ಸ್ವಾಮಿ ದೇಶ ಇವಾಗ ಇರೋ ಪರಿಸ್ತಿತಿಲಿ ನಾವು ಬಿ.ಜೆ.ಪಿಯವರು ಬೇರೆ ಪಕ್ಷದವರಿಗೆ ಮಾದರಿಯಾಗಿರಬೇಕೆ ಹೊರತು ಈ ರೀತಿ ದುಡ್ಡು ವೆಚ್ಚ ಮಾಡಲಿಕ್ಕಲ್ಲ, ಇವತ್ತೇ ಲಾಸ್ಟು ರೆಸಾರ್ಟ್ ಗಿಸಾರ್ಟು ಬಿಟ್ಟು ಬಿಡಿ, ಹಾಗೆ ನಿಮಗೆ ವಿಧನ ಸೌಧ ಬೋರ್ ಆದ್ರೆ ಯಾವುದಾದರು ಅರಳಿ ಕಟ್ಟೆ ಕೆಳಗೆ ಮೀಟಿ0ಗ್ ಮಾಡಿ(ಎಲ್ಲರಿಗೂ) ಮಾದರಿಯಾಗಿರಿ ಯಡಿಯ್ಯೊರಪ್ಪನವರೇ. ಇಲ್ಲಾ0ಡ್ರಿಯಾ ಓಟ್ ಬಿಳಲ್ಲ. ವೆಬ್‌ ದುನಿಯ ದಯವಿಟ್ಟು ಇದನ್ನು ಎಲ್ಲಾ ರಾಜಕಾರಣಿಗಳೀಗೂ ಕಳಿಸಿ.
Reply Report Abuse  
26-06-09 (06:07 PM)
m.swamy
ಈಂತ ನನ್ನ ಮಕ್ಲಗೆ ಅದ್ದು ಆಗುವ ಕೆಲಸಾನ ಹೇಳಿ .
Reply Report Abuse 
26-06-09 (05:14 PM)
pritam
haaa haaa haaa
Reply Report Abuse  
ತೋರಿಸುತ್ತಿದೆ 1-5 ರಲ್ಲಿ ಒಟ್ಟು 12 ಸಂದೇಶಗಳನ್ನು
ಪುಟ «123»