ಸ್ವಾಗತ
[Logout]
ಒಟ್ಟು: 0
ಬೇಕಂದ್ರೂ ಇನ್ನೊಬ್ಬ ಯಡಿಯೂರಪ್ಪ ಸಿಗಲ್ಲ: ಈಶ್ವರಪ್ಪ!
ಚರ್ಚೆಯಲ್ಲಿ ಭಾಗವಹಿಸಿ
08-11-09 (11:58 AM)
jagdish
ಅಲ್ಲ್ರೀ ಈ ರೆದ್ದಿಗಳ ಕಿತ್ತಾಟ ತಮ್ಮ ದುಡ್ಡು ಮತ್ತು ಬುಡ ಉಳಿಸಿಕೊಳ್ಳೋಕೆ.......ಇವರಿಗೆ ಯಾವ ನಿಯತ್ತು ಅಥವ ನಿಯಮ ಗಳಿಲ್ಲ್ಲ ಮಣ್ಣ ನ್ನು ಅಗೆದು ದುಡ್ ಮಾಡೋದಕ್ಕೆ ಗುಂಡಾ ಗಿರಿ ನೆ ಮುಖ್ಯ ಗುಣ. ಇವರು ರಾಜ್ಯಕ್ಕಾಗಲಿ ಜನರಿಗಾಗಲಿ ಏನೂ ಕಳಕಳಿ ಇಲ್ಲದವರು.ಇವತ್ತು ಇವರು ಸರಕಾರ ವನ್ನು ಅಲ್ಲಾಡಿಸಿ ತಮ್ಮ ಬೆಳೆ ಬೇಯಿಸಿಕೊಳ್ಳೋರು.ಇವರ ಸಮಯ ಪ್ರಜ್ನ್ಯೆ ನೋಡಿ.ಪ್ರವಾಹ ಪೀಡಿತ ರಿಗಾಗಿ ಕೆಲಸ ನಡೆಯುವಾಗ ಇವರು ಬಳಿಗಾರ್ ಟ್ರಾನ್ಸ್ಫರ್, ಶೋಭನ್ನ್ ಕೆಳ್ಗಿಳಿಸೊದು ,ಮುಖ್ಯಮನ್ತ್ರಿ ನ್ನ್ ಬದಲಿಸೊದು, ಇವು ಇವರ agenda.Do not trust the Reddys.May the people of Karnataka be blessed with the wisdom to do so. ಜಯಹೇ ಕರ್ನಾಟಕ ಮಾತೆ.......
Reply
Report Abuse
24-06-09 (04:00 PM)
[-]
??????
ಇದಕ್ಕೆಲ್ಲಾ ಒಂದೇ ಪರಿಹಾರ.. ದೇವು, ಸಿದ್ದು, ಪ್ರಕಾಶ್, ಡಾ.ಹೆಚ್.ಸಿ. ಮಹದೇವಪ್ಪ ಮತ್ತು ಸಿಂಧ್ಯಾ ಇವರೆಲ್ಲಾ ಒಂದಾದರೇ ಈ ರಾಜ್ಯ ಪ್ರಗತಿಯತ್ತ... ಇದು ಸತ್ಯ...ನೆಮ್ಮದಿಯ ರಾಜ್ಯ ಕಾಣಬೇಕು ಅಂದರೆ ಈ ಪಂಚ ಪಾಂಡವರಿಂದಲೇ ಸಾಧ್ಯ... ದೇವರು ಇವರಿಗೆಲ್ಲಾ ಒಳ್ಳೆ ಬುದ್ದಿ ಕೊಟ್ಟು ಒಂದು ಕಡೆ ಸೇರುವಾಗೇ ಮಾಡಲಿಯಪ್ಪ..
Reply
Report Abuse
24-06-09 (05:06 PM)
Raj
ಪ್ರಕಾಶ, ಮಹಾದೇವ, ಸಿ0ದಯಾ ಓ ಕೆ ಆದರೆ ದೇವೂ, ಸಿದ್ದು ಮಾತ್ರ ಬೇಡ ಸ್ವಾಮಿ ಯಾಕ0ದ್ರೆ ಇವರಿಬ್ಬರು ಶನಿಗಳಿದ್ದ ಹಾಗೆ ಇವರು ಕಾಲಿಟ್ಟೆಡೆ ಹುಲ್ಲು ಸಹ ಬೆಳೆಯಲ್ಲ ಹಾಗಿರುವಾಗ ಮತ್ತೆ ಪಕ್ಷ ಬೆಳೆಯಲು ಸಾದ್ಯವಾ? ಅಲ್ಲದೆ ಇವರಿಬ್ಬರು ಒ0ದು ಕಡೆ ಇದ್ದರೆ ಮತ್ತದೇ ಬೀದಿ ರ0ಪಾಟ, ಬೇಡಪ್ಪಾ ಬೇಡ.
Reply
Report Abuse
24-06-09 (02:54 PM)
dum dum
ಇರೋದೊನ್ದೇ ಸಾಕಾಗೋಗಿದೆ.
Reply
Report Abuse
24-06-09 (02:48 PM)
odeshgowda gowda
ಅಯ್ಯೋ ಪೆದ್ದುಮುಂಡೆದೆ ಈ ರಾಜ್ಯದಲ್ಲಿ ಒಕ್ಕಲಿಗರಿಗೆ ದೇವೇಗೌಡನೇ ನಾಯಕ, ಲಿಂಗಾಯತರಿಗೆ ಯಡ್ಡಿಯೇ ನಾಯಕ, ಕುರುಬರಿಗೆ ಸಿದ್ದರಾಮಯ್ಯನೇ ನಾಯಕ. ಅಂತಾದರಲ್ಲಿ ನಿನ್ನದು ಎಲ್ಲಿ ಇಡಲಿ ಅಂತಾ ಯಡ್ಡಿಗೆ ಬ್ಲಾಕ್ ಮೇಲ್ ಮಾಡ್ತಿಯಲ್ಲ. ಮೊದಲು ನಿನ್ನ ಸಂಪುಟದಿಂದ ತೆಗೆದರೆ ಸರಿಯಾಗುತ್ತೆ.
Reply
Report Abuse
24-06-09 (12:26 PM)
map
ಈಶ್ವರಪ್ಪನವರೆ, ಯಡಿಯೂರಪ್ಪನವರಿಗೇ ನಿಮ್ಮ ಹೋಗಳಿಕೆ ಬೆಕಾಗಿಲ್, ಅವರಿಗೆ ಈಗ ಬೇಕಾಗಿದ್ದು ಖುರ್ಚಿಗಾಗಿ ಬ್ಲಾಕ್ ಮೇಲ್ ಮಾಡದು ನಿಲ್ಲಿಸಿರಿ, ನಿವೋಬ್ಬರಿ0ದ್ ಅಲ್ಲ ಎಲ್ಲರಿ0ದಲು.ರವಿ ಹಾಗು ಇತರಿಂದ ಕಲಿಯಿರಿ.ಈಗ್ ಕೆಲಸ ಬಹಳ ಇದೆ.ಓಟ್ಟಾರೇ ನಿಮ್ಮಲಿ ಇದ್ದ ಅಹ0 ಏನೇ0ಡ್ರಿಯಾ ಬಿಜೆಪಿ ಅದಿಕಾರಕ್ಕೆ ಬ0ದಿದ್ದು , ವಚನಭ್ರಸ್ಟ ಯೂಜ ಮಾಡಿ. ಹಾಗೂ 19 ಎ0 ಪಿ ತ0ದಿದು ಸೆ0ತಟ್ರಲನಲ್ಲಿ ಬಿಜೆಪಿ ಅದಿಕಾರಕ್ಕೆ ಬರುತ್ತದೆ ಅ0ತ್. ಇನ್ನೂ ಮು0ದೆ ಕನಸು ಕಾಣದು ಬಿಡೀರಿ.ಯಡಿಯೂರಪ್ಪಗೆ ಫ್ರೀ ಬಿಡರಿಯಾ. ಇಲ್ಲ ಅಂದರೆ ನಿಮ್ಮ ಗತಿ...........................................ಜೆಡಿಎಸ್...............................
Reply
Report Abuse
ತೋರಿಸುತ್ತಿದೆ
1-5
ರಲ್ಲಿ ಒಟ್ಟು
18
ಸಂದೇಶಗಳನ್ನು
ಪುಟ
«
1
2
3
4
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English