ಸ್ವಾಗತ
[Logout]
ಒಟ್ಟು: 0
ಜೂ.30ರವರೆಗೆ ಗೌಡ್ರು ಮನೆ ಹೊರಗೆ ಕಾಲಿಡಲ್ವಂತೆ!
ಚರ್ಚೆಯಲ್ಲಿ ಭಾಗವಹಿಸಿ
27-06-09 (03:46 PM)
bhadra
ದೆವ ಗೌಡ,ವಿಶ್ರಾನ್ಥಿಯಾ!!!!!!!!!!!!,ಯಾರಿಗೆ ಎನೆನು ಸ್ಕೆಚ್ ಹಾಕ್ಥಾ ಇರ್ಥನೂ,, ಹಲ್ಕತ್ತ್.
Reply
Report Abuse
24-06-09 (10:48 AM)
[-]
Dharmaraja.K.R.
ಅಪ್ಪ ದೇವು, ನಿನ್ನ ತತ್ವ ಒಪ್ಪುತ್ತೀವಿ, ನಿಮ್ಮ ರೇವಣ್ಣನ ಒಪ್ಪುತ್ತೀವಿ, ಏಕೆಂದರೆ ಕಷ್ಟಪಟ್ಟು ರಾಜಕೀಯ ಮಾಡಿದ್ದೀರಾ. ಆದರೆ ರಾತ್ರೋ ರಾತ್ರಿ ಶಾಸಕರನ್ನು ಹೊತ್ತುಕೊಂಡು ಹೋಗಿ ಮುಖ್ಯಮಂತ್ರಿ ಆದರಲ್ಲಾ ಕುಮಾರನ ನಾವೋ ಒಪ್ಪಲ್ಲ. ದಯವಿಟ್ಟು ಯುವಕರ ಜೊತೆ ಇದ್ದು ಪಕ್ಷ ಕಟ್ಟಿದರಲ್ಲ ರೇವಣ್ಣನಿಗೆ ಆ ನಾಯಕತ್ವ ಸಿಕ್ಕಬೇಕಿತ್ತು. ಅವರಿಗೆ ನಿಜವಾಗಿಯೂ ಕಷ್ಟ ಸುಖ: ಎಲ್ಲ ಗೊತ್ತು ಅದನ್ನು ಬಿಟ್ಟು ಸಿದ್ದರಾಮಯ್ಯನಿಗೆ ಮೋಸ ಮಾಡಿದ್ದಕ್ಕೆ, ಕುಮಾರನಿಗೆ ಈ ಪರಿಸ್ಥಿತಿ ಬಂದಿದೆ. ಈಗಾಲಾದರೂ ಕಾಲ ಮಿಂಚಿಲ್ಲ. ರೇವಣ್ನ ಸಿದ್ದು ಜೋಡಿಯಾದರೆ. ಕರ್ನಾಟಕದಲ್ಲಿ ಮತ್ತಿ ನಿಮ್ಮ ಯುಗ ಶುರುವಾಗುತ್ತೆ. ಅದನ್ನು ಬಿಟ್ಟು ಮತ್ತೇ ಕುಮಾರನನ್ನ ಮುಂದೆ ಬಿಟ್ಟರೇ ನಿಮ್ಮ ಪರಿಸ್ಥತಿ ಅಯೋಮಯ...ಗೌಡ್ರೇ...
Reply
Report Abuse
25-06-09 (10:16 AM)
Mahesha
ನಿಮ್ಮ ಮಾತು ಸತ್ಯ
Reply
Report Abuse
25-06-09 (01:14 PM)
basavaraja
ರಾತ್ರೋ ರಾತ್ರಿ ಶಾಸಕರನ್ನು ಹೊತ್ತುಕೊಂಡು ಹೋಗಿ ಮುಖ್ಯಮಂತ್ರಿ ಆದರಲ್ಲಾ ಕುಮಾರನ ನಾವೋ ಒಪ್ಪಲ್ಲ. ದಯವಿಟ್ಟು ಯುವಕರ ಜೊತೆ ಇದ್ದು ಪಕ್ಷ ಕಟ್ಟಿದರಲ್ಲ ರೇವಣ್ಣನಿಗೆ ಆ ನಾಯಕತ್ವ ಸಿಕ್ಕಬೇಕಿತ್ತು. ಅವರಿಗೆ ನಿಜವಾಗಿಯೂ ಕಷ್ಟ ಸುಖ: ಎಲ್ಲ ಗೊತ್ತು ಅದನ್ನು ಬಿಟ್ಟು ಸಿದ್ದರಾಮಯ್ಯನಿಗೆ ಮೋಸ ಮಾಡಿದ್ದಕ್ಕೆ, ಕುಮಾರನಿಗೆ ಈ ಪರಿಸ್ಥಿತಿ ಬಂದಿದೆ. ಈಗಾಲಾದರೂ ಕಾಲ ಮಿಂಚಿಲ್ಲ. ರೇವಣ್ನ ಸಿದ್ದು ಜೋಡಿಯಾದರೆ. ಕರ್ನಾಟಕದಲ್ಲಿ ಮತ್ತಿ ನಿಮ್ಮ ಯುಗ ಶುರುವಾಗುತ್ತೆ
Reply
Report Abuse
24-06-09 (10:36 AM)
chukkisri
ಯೆನ್ ಗೌಡ್ರು ನಿಮಗೆ ಹುಚು ನಾಯೀ ಕಚ್ಹಿದಿಯ...... ಹಗಾದರೆ ಅಳಾಗೀ ಹೊಗು.........
Reply
Report Abuse
23-06-09 (08:23 PM)
rajesh
ಹಾಗಾದ್ರೆ ಕೈ ಗೆ ಪುರುಸೊಥಿಯಾ ಇರಲ್ಲ bidi....
Reply
Report Abuse
ತೋರಿಸುತ್ತಿದೆ
1-4
ರಲ್ಲಿ ಒಟ್ಟು
4
ಸಂದೇಶಗಳನ್ನು
ಪುಟ
«
1
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English