ಏನು ಕೆಲಸ ಮಾಡಿದ್ದೀರಿ?: ಸಚಿವರಿಗೆ ಗೌಡ ಪತ್ರ
23-06-09 (06:11 PM)
HAMPANNA
ಸ್ವಾಮಿ ಗೌಡ , ಸಚಿವರು ಏನು ಕೆಲಸ ಮಾದಬೆಕು ಅನ್ನುವುದು ಮೊದಲೆ tilisalagitta, hagiddali adara ondu prati bahiranga padisi tadanantara avara moulyamapana vannu sarvajanikare tirmanisali
Reply Report Abuse  
23-06-09 (04:41 PM)
Dharmaraja.K.R.
ಯಾಕೋ ಸದಾ, ಏಲೆಕ್ಷನ್ ನಲ್ಲಿ ತುಂಬಾ ಖರ್ಚು ಮಾಡಿದ್ದೀಯಾ ಅಂತಾ ಕಾಣುತ್ತೇ? ಒಳ್ಳೇ ಪ್ಲಾನ್ ಮಾಡಿದ್ದೀ. ನಿಮ್ಮ ಸಚಿವರ ಹತ್ತಿರ ಚೆನ್ನಾಗಿ ವಸೂಲಿ ಮಾಡು. ಪಾಪದ ಹಣ ನಿಮ್ಮನ್ನ ಕಿತ್ತು ತಿನ್ನುತ್ತೇ ಕಾಣೋ ಸದಾ. ಕ್ಲೋಸ್ ಅಪ್ ಗೆ ಪ್ರಚಾರ ಮಾಡಲಿಕ್ಕೆ ಲಾಯಕ್ಕು. ಬರೀ ಹಲ್ಲು ಬಿಡುವುದನ್ನು ಬಿಟ್ಟು. ನಿಮ್ಮ ಸರ್ಕಾರ ಏನೂ ಕಿಸಿದಿದೆ ಎಂದು ಹೇಳು. ಯಾವುದೋ ಮಠಕ್ಕೆ ಕೋಟಿ ಕೊಟ್ಟು ಬಿಟ್ಟು ಉದ್ದಾರ ಮಾಡಿದ್ದೀನಿ ಅಂತಾ ಹೇಳೊದು ಬಿಟ್ಟ್ರೇ, ಮತ್ತೇನೂ ಕಿಸಿದಿದ್ದೀರಾ ಸದಾ. ಶೇಮ್... ಶೇಮ್.... ನೀನು ತೊಲಗಿ ಆ ಜಾಗಕ್ಕಾದರೂ ಸುರೇಶ್ ಕುಮಾರ್ ಬಂದರೆ ಒಂದು ಸ್ವಲ್ಪ ನಿಯತ್ತು ಅನ್ನೋದು ಬಿ.ಜೆ.ಪಿ ಯಲ್ಲಿ ಉಳಿಯುತ್ತೇ ಕಾಣೋ ಸದಾ.......
Reply Report Abuse  
23-06-09 (03:58 PM)
[-]  Ravikumar
ಶಿವ್ ಶಿವ ಏನಪ್ಪಾ ನಿ ಮಾತನಾಡೊದು ನಿಮ್ಮ ಸರ್ಕಾರಯಿರಲೊ ನಿ ಮಾಡಿರೊದು ಏನು? ಬರೀ ನಗೊದು ಬಿಟ್ಟ್ರೆ ಇನ್ಯನು ಮಾಡ್ದಿ , ದಂಡಪಿಂಡ ನೀನು , ಮೊದಲು ನಿ ತೊಲಗು. ಯಾರ್ ಸತ್ತರು ನಗುತಿಯಾ. ಸರ್ಕಾರದ ಮೌಲ್ಯಮಾಪನ ಸೊನ್ನೆ ಸರಿನ
Reply Report Abuse  
23-06-09 (04:08 PM)
Jacob
ರವಿ, ಚೆನ್ನಾಗಿ ಬರೆದಿದ್ದೀಯ ಕಣಯ್ಯ ಒಳ್ಳೆ ನಗು/ಮಜಾ ಸಿಗುತ್ತೆ ನಿನ್ನ ಮಾತು.
Reply Report Abuse 
23-06-09 (03:38 PM)
manga
ಒಂದು ವರ್ಷದಲ್ಲಿ ತು0ಭಾ ಮಾಡಿದ್ದೀರಿ,
Reply Report Abuse  
23-06-09 (01:24 PM)
Preethi
ಗೌಡರೇ, ಆಪರೇಶನ್ ಕಮಲ, ಉಪಚುನಾವಣೆಗಳು, ಗಣಿಧಣಿಗಳ ಓಲೈಕೆ, ಆಂತರಿಕ ಕಚ್ಚಾಟ ಇವುಗಳನ್ನು ಬಿಟ್ಟು ಕಳೆದ ಒಂದು ವರ್ಷದಲ್ಲಿ ನೀವೇನು ಮಾಡಿದ್ದೀರಿ, ನಿಮ್ಮ ಸರ್ಕಾರ ಏನೇನು ಮಾಡಿದೆ ಎಂದು ಮೊದಲು ಜನಸಾಮಾನ್ಯರಿಗೆ ಉತ್ತರ ಕೊಡಿ. ನಿಮ್ಮ ಸರ್ಕಾರದ ಮೌಲ್ಯಮಾಪನ ಮಾಡಿ ನಾವು ನಿಮಗೆ ಹತ್ತರಲ್ಲಿ ಸೊನ್ನೆ ಅಂಕಗಳನ್ನು ನೀಡಿದ್ದೇವೆ. ಬಹುಶಃ ಈ ಉತ್ತರ ನಿಮ್ಮ ಸರ್ಕಾರದ ಪ್ರತಿಷ್ಠೆಗೆ ಸಾಕೆನಿಸುತ್ತದೆ.
Reply Report Abuse  
ತೋರಿಸುತ್ತಿದೆ 1-5 ರಲ್ಲಿ ಒಟ್ಟು 6 ಸಂದೇಶಗಳನ್ನು
ಪುಟ «12»