ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
19-11-08 (10:29 PM)
[-]  MAHADEV BANGALORE
ಸದ್ಯ, ಇದೇ ಅವಕಾಶವೆಂದು ಹಿಂದೂ ಸ್ವಾಮೀಜಿಗಳನ್ನೋ, ಅರ್ ಎಸ್ ಎಸ್, ಭಜರಂಗದಳ ಗಳ ಕಾರ್ಯಕರ್ತರನ್ನು ಬಂಧಿಸಿಲ್ಲವಲ್ಲ. ಕ್ರೈಸ್ತ ಪಾದ್ರಿಗಳು ಎಂಥಾ ಹೀನ ಕಾರ್ಯಕ್ಕೂ ಹೇಸುವವರಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಪಾದ್ರಿಗಳು ದೇವರ ಹೆಸರಿನಲ್ಲಿ ಚರ್ಚ್ ಗಳಲ್ಲಿ ನಡೆಸುವ ಎಷ್ಟೋ ಅನಾಚಾರ ಅತ್ಯಾಚಾರಗಳು ಬೆಳಕಿಗೆ ಬರುವುದೇ ಇಲ್ಲ. ಬೆಳಕಿಗೆ ಬರುವ ಹಂತದಲ್ಲಿ ಹಣ ನೀಡಿಯೋ, ವಿದೇಶದ ಪ್ರಭಾವ ಬಳಸಿಯೋ, ಅಥವಾ ಕ್ರೈಸ್ತ ರಾಜಕಾರಣಿಗಳನ್ನು ಬಳಸಿಕೊಂಡೋ ಮುಚ್ಚಿಹಾಕಿಬಿಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಬೆಂಗಳೂರಿನ ಜಾಲಹಳ್ಳಿ ಚರ್ಚ್ ಶಾಲೆಯಲ್ಲಿ ಫಾದ್ರಿ ಒಬ್ಬರು ಅದೇ ಶಾಲೆಯ ವಿದ್ಯಾರ್ಥಿನಿ ಒಬ್ಬಳ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದಾಗ ಒಂದೇ ದಿನದಲ್ಲಿ ಬಿಡಿಸಿದ ಕೀರ್ತಿ ಸೂಪರ್ ಕಾಪರ್ ಎಂಬ ಬಿರುದಾಂಕಿತರಾದ ಸಾಂಗ್ಲೀಯಾನರಿಗೆ ಸಲ್ಲುತ್ತದೆ. ಹೀಗೆ ಪಾದ್ರಿಗಳು ಮಾಡದ ಅನಾಚಾರಗಳು ಒಂದೆರಡಲ್ಲ. ಹಿಂದೂಗಳಿಗಾದರೆ ದೇವರ ಭಯ ಇದೆ. ಇವರಿಗೆ ದೇವರೆ ಇಲ್ಲದಿರುವುದರಿಂದ ಆ ಭಯವೂ ಇಲ್ಲವಾಗಿದೆ.ನನ್ನ ಲೆಕ್ಕದಲ್ಲಿ ಏಸು ಒಬ್ಬ ಮಹಾತ್ಮ ಹಾಗೂ ಸಂತ ನಮ್ಮ ಗಾಂಧೀಜಿಯ ಹಾಗೆ.
Reply Report Abuse  
20-11-08 (09:49 AM)
satish
ಮಹಾದೇವರವರೆ ತುಂಭಾ ಚೆನ್ನಾಗಿ ಹೆಳಿದ್ದಿರಾ ನಿಮಗೆ ದಾನ್ಯವಾದಗಳು
Reply Report Abuse 
20-11-08 (11:41 AM)
vamshi
Hi mahadev, really its good statement.
Reply Report Abuse 
19-11-08 (05:58 PM)
veru
Good wonderful let ಕ್ರಿಶ್ಚಿಯನ್ understand .....what is happening in side ಕ್ರಿಶ್ಚಿಯನ್.......
Reply Report Abuse  
ತೋರಿಸುತ್ತಿದೆ 1-2 ರಲ್ಲಿ ಒಟ್ಟು 2 ಸಂದೇಶಗಳನ್ನು
ಪುಟ «1»