ಸ್ವಾಗತ
[Logout]
ಒಟ್ಟು: 0
ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
ಚರ್ಚೆಯಲ್ಲಿ ಭಾಗವಹಿಸಿ
20-11-08 (07:35 AM)
muralidhar
ಯಾರೋ ದುಷ್ಕರ್ಮಿಗಳ ಕೃತ್ಯಕ್ಕೆ ಹಿಂದು ಧರ್ಮ ವನ್ನೆ ದೊಶಿಸುವುದು ತಪ್ಪು ಹಿಂದು ಧರ್ಮ ಇತಿಹಾಸ ದಲ್ಲಿ ಯಾರ ಮೇಲೆಯೂ ಸುಮ್ಮನೆ ಧಾಳಿ ಮಾಡಿಲ್ಲ, ಈದಿನ ಭಾರತ ದಲ್ಲಿ ಯೆಲ್ಲ ಧರ್ಮದವರು ಜೀವನ ಮಾಡುತ್ತಿರುವುದು ಹಿಂದು ಗಳ ಧರ್ಮ ಸಹಿಶ್ನುತೆ ಯೆ ಕಾರಣ
Reply
Report Abuse
19-11-08 (10:15 PM)
MAHADEV BANGALORE
ಇದುವರೆವಿಗೂ ಕ್ರೈಸ್ತ ಸನ್ಯಾಸಿನಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು ಎಂದು ಹೇಳುತ್ತಿದ್ದಾರೆಯೇ ಹೊರತು, ತನಗೂ ಅವರಿಗೂ ದ್ವೇಷ ಬೆಳೆಯಲು ಕಾರಣವಾದ ಅಂಶ ಗಳನ್ನು ಹೇಳುತ್ತಿಲ್ಲ. ಅಥವಾ ಪೋಲೀಸರು ಈ ಬಗ್ಗೆ ಪ್ರಶ್ನಿಸುತ್ತಿಲ್ಲವೆಂದು ಕಾಣುತ್ತಿದೆ. ಮತಾಂತರವೆಂಬ ಭೂತ ಎಂಥಾ ಕಾರ್ಯವನ್ನು ಮಾಡುತ್ತದೆ ಎಂಬುದನ್ನು ಈ ಘಟನೆ ದೃಢ ಪಡಿಸುತ್ತದೆ. ತಾನು ಮಾಡುತ್ತಿದ್ದ ಮತಾಂತರ ಕಾರ್ಯದಿಂದ ರೊಚ್ಚಿಗೆದ್ದ ಜನ ತನ್ನ ಮೇಲೆ ಇಂಥ ಕೃತ್ಯ ನಡೆಸಿದರು ಎಂಬುದನ್ನು ಮಾತ್ರ ಹೇಳುತ್ತಿಲ್ಲ. ತಾನು ಮಾಡಿದ ಕಾರ್ಯ ಪವಿತ್ರ ಎಂದು ಆ ಕ್ರೈಸ್ತ ಸನ್ಯಾಸಿನಿ ತಿಳಿದಿರಬಹುದು. ಆಕೆ ಆ ರೀತಿ ತಿಳಿದುಕೊಂಡಿದ್ದರೆ ಅತ್ಯಾಚಾರ ಮಾಡಿದವರು ಸಹ ತಾವು ಮಾಡಿದ ಕಾರ್ಯ ಪವಿತ್ರ ಎಂದು ತಿಳಿದುಕೊಂಡಿರುತ್ತಾರೆ. ಮತಾಂತರ ಮಾಡುವುದು ಅತ್ಯಾಚಾರ ಕೊಲೆ ಮಾಡುವುದಕ್ಕಿಂತ ಘೋರ ಅಪರಾಧ, ಇದು ಕಾನೂನಿನಲ್ಲಿ ಇಲ್ಲದೇ ಇರಬಹುದು. ಆದರೆ ಒಬ್ಬನು ನಂಬಿದ ಧರ್ಮವನ್ನು ಇಲ್ಲಸಲ್ಲದ ಆಶೆ ತೋರಿಸಿ ಅವನ ನಂಬಿಕೆಯನ್ನು ಅವಹೇಳನ ಮಾಡಿ, ಧರ್ಮ ಬದಲಾಯಿಸುವುದು ಒಂದು ಧರ್ಮವನ್ನು ಕೊಲೆ ಮಾಡಿದಂತೆ ಇದರ ಅರಿವು ಕ್ರೈಸ್ತರಿಗೆ ಬರಬೇಕು.ಇನ್ನಾದರೂ ಮತಾಂತರ ನಿಲ್ಲಿಸಿ. ಹಿಂದೂಗಳ ಜೊತೆ ಸಮರಸದ ಜೀವನ ಮಾಡಿ ಭಾರತೀಯರಾಗಿ.
Reply
Report Abuse
19-11-08 (08:22 PM)
[-]
?????
ರಕ್ಷಿಸಿದವನ ಧರ್ಮ ಮಹತ್ವದ್ದಲ್ಲ. ಇಷ್ಟು ಒಳ್ಳೆಯ ಬುದ್ಧಿ ಇರುವ ಹಾಗೂ ಧೈರ್ಯವಿರುವ ವ್ಯಕ್ತಿ ಯಾವುದೇ ಧರ್ಮದ ಹೆಣ್ಣುಮಗಳನ್ನು ರಕ್ಷಿಸುತ್ತಿದ್ದ.
Reply
Report Abuse
20-11-08 (11:21 AM)
Mahesh
ರಕ್ಸಿಸಿದವನ ಧರ್ಮ ಮಹತ್ತ್ವದ್ದು. ಅತ್ಯಾಚಾರ ಮಾಡಿದವನದ್ದಲ್ಲ.
Reply
Report Abuse
19-11-08 (05:48 PM)
[-]
sudhakara
ಈ ಸನ್ಯಾಸಿಯ ತಲೆಗೆ ಪೆಟ್ಟು ಬಿದ್ದಿತ್ತಾ?
Reply
Report Abuse
19-11-08 (06:04 PM)
pramoda
ವ್ಯಕ್ತಿಯನ್ನು ಅವಹೇಳನ ಮಾಡುದು ತಪ್ಪು ವಬ್ಬ
Reply
Report Abuse
ತೋರಿಸುತ್ತಿದೆ
1-4
ರಲ್ಲಿ ಒಟ್ಟು
4
ಸಂದೇಶಗಳನ್ನು
ಪುಟ
«
1
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English