ಹೇಮಂತ್ ಕರ್ಕರೆ ಸಾವಿಗೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಅಂತುಳೆ ನೀಡಿರುವ ಪಾಕಿಸ್ತಾನದ ಧ್ವನಿಯಂತಿರುವ ಹೇಳಿಕೆಯಲ್ಲಿ ಸತ್ಯಾಂಶ ಇರಬಹುದೇ? ನಿಮಗೇನನ್ನಿಸುತ್ತದೆ?
24-12-08 (07:55 PM)
raghavendra.a
ಕೆಲಸ ಇಲ್ಲದ ಬದಗಿ ಏನೋ ಕೆತ್ತಿದ ಅನ್ನೋ ಹಾಗೆ, ತಾನು ಕಳ್ಳ ಪರರನ್ನು ನ0ಬ.ಇnnu ಅ0ತವರು ನಮ್ಮ ನೇತಾರರು ಅ0ತ ಹೇಳೋಕ್ಕೆ ನಾಚಿಕೆ ಪdabeku ಅಲ್ವಾ?
Reply Report Abuse  
24-12-08 (06:10 PM)
[-]  shama, nandibetta
ಸತ್ಯಾಂಶ ಖಂಡಿತ ಇಲ್ಲ. ನಮ್ಮ ಹಿಂದೂಸ್ಥಾನ ಈ ಮಟ್ಟಕ್ಕೆ ಹದಗೆಟ್ಟಿಲ್ಲ. ಧರ್ಮಾಂಧ ಮನಸುಗಳ ವಿಕೃತಿ ಹೀಗೆ ಯೋಚಿಸುವುದು ಸಹಜ. ಇನ್ನು ನಮ್ಮ ಭ್ರಷ್ಟ ರಾಜಕಾರಣಿಗಳ ಹೇಡಿತನ ಸ್ವಾರ್ಥ ಮರೆಯಾಗುವ ವರೆಗೂ ಈ ರೀತಿಯ ಹೇಳಿಕೆಗಳು ಬರುತ್ತಲೇ ಇರುತ್ತವೆ.
Reply Report Abuse  
24-12-08 (07:57 PM)
raghavendra.a
khandita sathyavada mathu
Reply Report Abuse 
24-12-08 (06:10 PM)
??, ?????????
ಸತ್ಯಾಂಶ ಖಂಡಿತ ಇಲ್ಲ. ನಮ್ಮ ಹಿಂದೂಸ್ಥಾನ ಈ ಮಟ್ಟಕ್ಕೆ ಹದಗೆಟ್ಟಿಲ್ಲ. ಧರ್ಮಾಂಧ ಮನಸುಗಳ ವಿಕೃತಿ ಹೀಗೆ ಯೋಚಿಸುವುದು ಸಹಜ. ಇನ್ನು ನಮ್ಮ ಭ್ರಷ್ಟ ರಾಜಕಾರಣಿಗಳ ಹೇಡಿತನ ಸ್ವಾರ್ಥ ಮರೆಯಾಗುವ ವರೆಗೂ ಈ ರೀತಿಯ ಹೇಳಿಕೆಗಳು ಬರುತ್ತಲೇ ಇರುತ್ತವೆ.
Reply Report Abuse  
24-12-08 (09:51 AM)
Jeevan Kumar
ಈ ರಾಜಕಾರಣಣಿಗಳನ್ನು ಸಾಲಾಗಿ ನಿಲ್ಲಿಸಿ ಕೊ0ದರೆ ಮಾತ್ರ ನಮ್ಮ ದೇಶ ಉದ್ದಾರ ಆಗಬಹುದೇನೊ. ಕಾ0ಗ್ರೆಸ್ ಸರ್ಕಾರ ಮಾಲೇಗಾವ್ ಪ್ರಕರಣವನ್ನು ದೊಡ್ಡದಾಗಿ ಮಾಡಲು ಹೋಗಿ ಹಿ0ದಿನಿ0ದ ಬ0ದ ಪಾಕ್ ಉಗ್ರಗಾಮಿಗಳ ಬಗ್ಗೆ ಗಮನ ಕೊಡಲೇ ಇಲ್ಲ. ಈ ಕೀಳು ರಾಜಕೀಯದಿ0ದ ನಮ್ಮ ದೇಶ ಈ ಸ್ಥಿತಿಯಲ್ಲಿದೆ. ನರೆ0ದ್ರ ಮೋದಿಯ0ತ ಕೆಲ ನಾಯಕರು ಬ0ದರೆ ದೇಶ ಉದ್ದಾರ ಆದೀತು.
Reply Report Abuse  
22-12-08 (09:57 PM)
NAGARAJA
ಎನ್ಥ ಹೇಳಬೇಕು endu ಈ ಜನರಿಗೆ ಹೊತ್ತ್ತು,ಗೊತ್ಥು gotthaguvudilla ಮತ್ಥೆ ಮತ್ಥೆ ಥಪ್ಪು ಮಾದ್ಥರೆ ,ಮದುತ್ಥಲೆ ಎದ್ದರೆ ರಾಜ
Reply Report Abuse  
ತೋರಿಸುತ್ತಿದೆ 1-5 ರಲ್ಲಿ ಒಟ್ಟು 18 ಸಂದೇಶಗಳನ್ನು
ಪುಟ «1234»