ಬಿಜೆಪಿ ರಾಜಕೀಯ ಮಾಡುತ್ತಿದೆ: ತಿವಾರಿ ಆರೋಪ
01-12-08 (08:59 PM)
JK
ಅಯ್ಯಾ ತಿಕ್ಕಲು ತಿವಾರಿ, ಭಯೋತ್ಪಾದನೆಗೆ ನಿಮ್ಮ ಪಕ್ಷದ ಸಂಪೂರ್ಣ ಬೆಂಬಲ ಇರೋವರ್ಗೂ ರಾಜೀನಾಮೆ, ರಕ್ತಪಾತ, ಸ್ಪೋಟ, ಕೊಲೆ, ಹಿಂಸೆ ಎಲ್ಲಾ ದಿನನಿತ್ಯದ ಸುದ್ದಿ. ಮಾಹಾತ್ಮ ಗಾಂಧೀಜಿ ಇವತ್ತು ನಿಮ್ಮ ಪಕ್ಷ ನೋಡಿದಿದ್ರೆ ಒಬ್ಬೊಬನಿಗು ಅವರ ಕೋಲಿನಲ್ಲಿ ಬಾರಿಸಿ ಅಟ್ಟಿರೋವ್ರು.
Reply Report Abuse  
ತೋರಿಸುತ್ತಿದೆ 1-1 ರಲ್ಲಿ ಒಟ್ಟು 1 ಸಂದೇಶಗಳನ್ನು
ಪುಟ «1»