ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ
01-12-08 (03:51 AM)
rnrao
ರೆಸಿಗ್ನತಿಒನೊಒಫ್ ಪತಿಲ್ ಅನ್ದ್ ನ್ಕೆಅನಮೆನೊನ್ ರೆಅಲ್ಲ್ಯ್ ಇಸ್ ವೆಲ್ಲ್ಚೊಮೆ ತೊ ಪುಬ್ಲಿಚ್. ಠೆಯ್ ದಿದ್ ನೊಥಿನ್ಗ್ ತೊ ಚುರ್ಬ್ ಥ್ರಎ ತೆರ್ರೊರ್ ಇನ್ ಇನ್ದಿಅ. ಠೆರೆ ಇನ್ತಿಲ್ಲೆನ್ಗೆನ್ಚೆ ಗ್ರಔಪ್ ಇಸ್ ವೆರ್ಯ್ ಪೂರ್. ಣೊವ್ ರೆಗ್ರೌಪ್ ಥೆ ಇನ್ತೆಲ್ಲಿಗೆನ್ಚೆ ಗ್ರೌಪ್ ವಿಥ್ ಕ್ನೊವ್ಲೆದ್ಗಬ್ಲೆಸ್.
Reply Report Abuse  
30-11-08 (05:43 PM)
MAHADEV BANGALORE
ಒಳ್ಳೆಯದೆ ಆಯಿತು, ಜೊತೆಗೆ ಮಹಾರಾಷ್ಟ್ರದ ಗೃಹಮಂತ್ರಿಯ ರಾಜೀನಾಮೆಯನ್ನು ಪಡೆಯ ಬೇಕಾಗಿತ್ತು. ನನ್ನ ಅನಿಸಿಕೆ ಪ್ರಕಾರ ಅತೀ ದುರ್ಬಲ ಪ್ರಧಾನ ಮಂತ್ರಿ ಎನಿಸಿಕೊಂಡಿರುವ ಅರ್ಥ ತಜ್ಣ ಡಾ:ಮನಮೋಹನ್ ಸಿಂಗ್ ರವರೇ ರಾಜೀನಾಮೆ ಕೊಟ್ಟಿದ್ದರೆ, ಚೆನ್ನಾಗಿತ್ತು. ಶಿವರಾಜ್ ಪಾಟೀಲರು ಬೇಜಾವಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ದುರ್ಬಲರೆನಿಸಿದರೆ ಪ್ರಧಾನಿಯವರು ವಿದೇಶಗಳಲ್ಲಿ ಹೆದರಪುಕ್ಕಲತನ ಪ್ರದರ್ಶಿಸಿ, ಭಾರತದ ಮಾನ ಹರಾಜು ಹಾಕಿದ್ದಾರೆ, ಪಾಕಿಸ್ತಾನದ ಜೊತೆ ಗಡುಸಾಗಿ ಮಾತನಾಡಲು ಒಬ್ಬ ಗಂಡಸು ಪ್ರಧಾನಿಯಾಗ ಬೇಕು, ಅದುಬಿಟ್ಟು, ಗಂಡಸುತನ ಎಂದರೆ ಏನೆಂದೇ ಗೊತ್ತಿರದ ಈಗಿನ ಪ್ರಧಾನಿಯಿಂದ ದೇಶದ ರಕ್ಷಣೆ ಸಾಧ್ಯವೇ? ಇವರು ಪ್ರಧಾನಿಯಾದ ಮೇಲಲ್ಲವೇ ದೇಶದಲ್ಲಿ ಭಯೊತ್ಪಾದಕರ ದಾಳಿಗಳು ಹೆಚ್ಚಾಗಿದ್ದು, ಹಿಂದಿನ ಸರ್ಕಾರದಲ್ಲಿ ಇಂಥ ಘಟನೆಗಳು ಹೆಚ್ಚಾಗಿ ನಡೆಯಲಿಲ್ಲ. ಮೊದಲು ಪ್ರಧಾನಿ ರಾಜೀನಾಮೆ ಕೊಡಲಿ, ಚುನಾವಣೆ ಘೋಷಣೆಯಾಗಲೀ ಆದಷ್ಟು ಬೇಗ ದೇಶವಾಸಿಗಳ ರಕ್ಷಣೆ ಮಾಡುವಂತ ಪ್ರಧಾನಿಯನ್ನು ಜನ ಆರಿಸುವ ಅವಕಾಶ ಸಿಗಲಿ. ಜೈ ಹಿಂದ್, ಜೈ ಭಾರತ್ ಮಾತೆ, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಣಾನ್.
Reply Report Abuse  
ತೋರಿಸುತ್ತಿದೆ 1-2 ರಲ್ಲಿ ಒಟ್ಟು 2 ಸಂದೇಶಗಳನ್ನು
ಪುಟ «1»