ಉಪಮುಖ್ಯಮಂತ್ರಿಗೆ ಇದೊಂದು ಸಣ್ಣ ಘಟನೆಯಂತೆ!
02-12-08 (10:48 AM)
unknown
ಲೆ, ಪಾಟೀಲ ಈ ಘಟನೆಯಲ್ಲಿ ನಿನ್ನ ಹೆಂಡತಿ ಮಕ್ಕಳು ಸತ್ತಿದ್ದರ, ಇದೆ ರೀತಿ ಪ್ರತಿಕ್ರಿಯಿಸುತ್ತಿದ್ಯಾ
Reply Report Abuse  
30-11-08 (09:07 PM)
JK
ಪಾರ್ಥೇನಿಯಂ ಪಕ್ಷ ಮತ್ತು ಮೇಡಂ ಭಂಟರು- ನಾಮಾರ್ಧ ನರೋಧಮರು ಇವರು, ಬ್ರಹ್ಮ ಮೊದಲು ಹೆಂಗಸನ್ನು ಸ್ರುಷ್ಟಿ ಮಾಡಿ ಆಮೇಲೆ ಗಂಡಸನ್ನು ಮಾಡಿದ ಆಮೇಲೆ ಶಿಖಂಡಿಗಳನ್ನ ಮಾಡಿದ ಆಮೇಲೆ ಇವುಗಳಿಗಿಂತ ತುಛ್ಛವಾದದ್ದು ಏನಾದ್ರೂ ಮಾಡಬಹುದಾ ಅಂತ ಯೋಚನೆ ಮಾಡಿ ಆರ್ ಆರ್ ಪಾಟೀಲರನ್ನ ಮಾಡಿದ. ನಂತರ "ಪಾರ್ಥೇನಿಯಂ ಪಕ್ಷ"ದ ಮೇಡಂ ಭಂಟರನ್ನ ಮಾಡಿದ.
Reply Report Abuse  
30-11-08 (08:33 PM)
sunil
ಹೇಡಿ ಪಾಟೀಲರೆ ನೀವು ಐದು ನೀವು ಐದು ನಿಮಿಷ ಒತ್ತೆಯಾಳಾಗಿ ಇರಬೇಕಿತ್ತು. ಆವಾಗ ತಿಳಿಯುತಿತ್ತು ಪ್ರಾಣದ ಬೆಲೆ. ಜವಾಬ್ದಾರಿ ಇದೆಯೆ ನಿಮಗೆ. ನಮ್ಮ ಸೈನಿಕರು ಉಗ್ರಗಾಮಿಗಳನ್ನು ಕೊಲ್ಲುವ ಮೊದಲು ನಿಮ್ಮಂತಹ ರಣಹೇಡಿಗಳನ್ನು ಕೊಲ್ಲಬೇಕಿತ್ತು.
Reply Report Abuse  
30-11-08 (08:10 PM)
raghavendrac
ಪುಣ್ಯಾತ್ಮ ಪಾಟೀಲನೇ, ಮೂರು ದಿನ ಘಟನೆ ನಡೆದು ಕಾರ್ಯಾಚರಣೆ ನಡೆಯುವಾಗ ಬಾಯಿ ಮುಚ್ಚಿಕೊಂಡು ಇದ್ದ ಹಾಗೇ ಈಗಲೂ ಇದ್ದರೆ ಚೆನ್ನ, ನೀವು ಸೀರೆಯುಡದ ಹೆಂಗಸರ ಜಾತಿಗೆ ಸೇರಿದ ಜನರು.
Reply Report Abuse  
30-11-08 (05:32 PM)
MAHADEV BANGALORE
ಹೌದೌದು, ಇವರಿಗೆ ಇದು ಸಣ್ಣ ಘಟನೆಯೇ, ಯಾಕೆಂದರೆ, ಪಾಕ್ ಉಗ್ರರು ತಾನೆ ಈ ಘಟನೆ ಮಾಡಿದ್ದು, ಸತ್ತದ್ದು, ಕೇವಲ 195 ಜನ ತಾನೆ, ಅದರಲ್ಲೂ, ಭಾರತೀಯ ಪೋಲೀಸರು, ಭಾರತೀಯ ಯೋಧರು, ಒಂದಷ್ಟು ವಿದೇಶಿ ಪ್ರಜೆಗಳು, ಮತ್ತೊಂದಿಷ್ಟು ದೇಶವಾಸಿಗಳು ತಾನೆ, ಇವರಿಗೆ ದು:ಖವಾಗಿರುವುದು, 11 ಜನ ಉಗ್ರರು ಸತ್ತದ್ದಾಗಿರಬೇಕು. ಪಾಪ ಮುಸ್ಲಿಂರು ಸತ್ತರೆ ಮಾತ್ರ ಇವರಿಗೆ ದೊಡ್ಡ ಘಟನೆ, ಈ ಘಟನೆಯಲ್ಲಿ ಸ್ಥಳೀಯರ ಸಹಕಾರ ಪಡೆಯ ಲಾಗಿದೆ ಎಂದು ಸೆರೆಸಿಕ್ಕ ಉಗ್ರ ಹೇಳಿದ ಮೇಲೆ ಇವರಿಗೆ ಹಾಲು ಅನ್ನ ಉಂಡಷ್ಟು ಸಂತೋಷವಾಗಿರಬೇಕು. ನಮ್ಮ ಜನ ಇನ್ನೂ ಇದ್ದಾರೆ ಎಂದು, ಸೆರೆಸಿಕ್ಕ ಉಗ್ರನ ಪರವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲು ಲಾಯರುಗಳನ್ನು ನೇಮಕ ಮಾಡಲು ಮತ್ತು ಆತನಿಗೆ ಹಣ ಸಹಾಯ ಮಾಡಲು ಇನ್ನಷ್ಟೇ ಲಾಲೂ, ದೇವೇಗೌಡ, ಅಮರ್ ಸಿಂಗ್, ಪಾಸ್ವಾನ್, ಮುಂತಾದವರುಗಳು ಕ್ಯೂನಲ್ಲಿ ನಿಲ್ಲುತ್ತಾರೆ. 11 ಜನ ಉಗ್ರಗಾಮಿಗಳು ಸತ್ತದ್ದನ್ನು ನಕಲಿ ಎನ್ ಕೌಂಟರ್ ಎಂದೋ, ಅವರೆಲ್ಲ ಅಮಾಯಕರೆಂದೋ ಹೇಳಲು ಬುದ್ದಿಜೀವಿಗಳು, ಪ್ರಗತಿಪರರು, ಕೋಮುಸೌಹಾರ್ದ ವೇದಿಕೆಯವರು ತಯಾರಾಗುತ್ತಿದ್ದಾರೆ. ಇನ್ನು ಮುಂದೆ ಇವರ ಮಾತುಗಳನ್ನು ಕೇಳುವ ಕರ್ಮ ಮಾತ್ರ ನಮಗೆ ಉಳಿಯುವುದು.
Reply Report Abuse  
ತೋರಿಸುತ್ತಿದೆ 1-5 ರಲ್ಲಿ ಒಟ್ಟು 5 ಸಂದೇಶಗಳನ್ನು
ಪುಟ «1»