ಸ್ವಾಗತ
[Logout]
ಒಟ್ಟು: 0
ಬಿಜೆಪಿಯದ್ದು ಗೂಂಡಾ ಸಂಸ್ಕೃತಿ: ಕುಮಾರಸ್ವಾಮಿ
ಚರ್ಚೆಯಲ್ಲಿ ಭಾಗವಹಿಸಿ
21-11-08 (07:33 PM)
MAHADEV BANGALORE
ಚೆನ್ನಿಗಪ್ಪನಿಗೆ ಗೂಸಾ ಕೊಟ್ಟವರು ಗೂಂಡಾಗಳಲ್ಲವೇ? ಅಧಿಕಾರ ಹೋದರೆ ಅರೆ ಹುಚ್ಚರಾಗುತ್ತಾರೆ, ಎಂಬುದಕ್ಕೆ ನೀವೇ ಸರಿಯಾದ ಉದಾಹರಣೆ, ಈಗಲೂ ಕಾಲ ಮಿಂಚಿಲ್ಲ. ಹೀಗೆಲ್ಲ ಹುಚ್ಚುಚ್ಚಾಗಿ ಮಾತನಾಡುವುದು, ಬಿಟ್ಟು, ಒಳ್ಳೆಯ ಮಾತಿನಿಂದ ಪಕ್ಷವನ್ನು ಕಟ್ಟಿ, ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಸ್ಥಾಪಿಸಿ, ಆಡಳಿತ ಪಕ್ಷದ ವೈಫಲ್ಯಗಳನ್ನು ಜನರಿಗೆ ತೋರಿಸಿ ಮುಂದೆ ಕರ್ನಾಟಕಕ್ಕೆ ಮಾದರಿ ಸರ್ಕಾರ ಕೊಡುವ ದಿಕ್ಕಿನಲ್ಲಿ ಪ್ರಯತ್ನ ಪಡಿ, ಅದು ಬಿಟ್ಟು ನಿಮ್ಮ ಅಪ್ಪನ ಹಾಗೆ ಅಲ್ಪಸಂಖ್ಯಾತರ ಪರ ರಾಜ್ಯದ ಹಿತಕ್ಕೆ ಮಾರಕವಾಗುವ ಹಾದಿಗಳನ್ನು ಕೈಬಿಟ್ಟು (ನೈಸ್ ವಿಚಾರ) ಅಭಿವೃದ್ದಿ ಪರವಾಗಿ ಬಹುಸಂಖ್ಯಾತರ ಪರವಾಗಿ ಮಾತನಾಡಿ ಮಾದರಿ ಮುಖ್ಯಮಂತ್ರಿ ಆಗುವತ್ತ ಪ್ರಯತ್ನಿಸಿ, ಜನಕ್ಕೆ ನಿಮ್ಮ ಮೇಲೆ ಅಭಿಮಾನವಿದೆ ಆದರೆ ನಿಮ್ಮ ಕುಟುಂಬದ ಹಿಡಿತದಿಂದ ನೀವು ಹೊರಬಂದರೆ ಮಾತ್ರ ಜನ ನಿಮ್ಮ ಕೈ ಹಿಡಿಯುತ್ತಾರೆ. ಯೋಚಿಸಿ ಕುಮಾರಸ್ವಾಮಿಯವರೇ>
Reply
Report Abuse
21-11-08 (07:24 PM)
T.R.BHAT
he is very optimistake,gonda raja is there even in jds and congress also,in next election bjp will get 18 seat ,jds will get 3,congress will get 5 seats.
Reply
Report Abuse
20-11-08 (12:40 PM)
JK
ಮಿಸ್ಟರ್/ಮಿಸ್ ಪ್ರಶ್ನಾರ್ಥಕ ಚಿನ್ಹೆ, ನೀವು ಈಗ ಕೆಳಗಡೆ ಇದೀರಿ, ಗೂಂಡಾಗಿರಿಗೆ ಬೆಂಬಲನೂ ತೋರಿಸ್ತಿದಿರಿ ಹಾಗಂತ ನಿಮ್ಮನ್ನ ಕೆಟ್ಟ ಕೆರ ಜೆಡಿ ಎಸ್ ಮುಖವಾಡ ಅನ್ನೋದಕ್ಕೆ ಆಗತ್ತ? Truth is always bitter.
Reply
Report Abuse
20-11-08 (12:03 PM)
c.r.kotian
question mark is not good enough buddy.????--this is not very good name.
Reply
Report Abuse
20-11-08 (11:15 AM)
????
ಈ ಕೆಳಗಡೆ ಅಭಿಪ್ರಾಯಗಳನ್ನು ಬರೆದಿರುವ ಎಲ್ಲರು ಬಿ.ಜಿ.ಪಿ.ಯ ಮುಖವಾಡಗಳು.
Reply
Report Abuse
ತೋರಿಸುತ್ತಿದೆ
1-5
ರಲ್ಲಿ ಒಟ್ಟು
8
ಸಂದೇಶಗಳನ್ನು
ಪುಟ
«
1
2
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English