ಕನ್ನಡದ ಬಗ್ಗೆ ತಾತ್ಸಾರ ಬೇಡ
06-10-09 (04:57 PM)
sanjaya.r
ಮೊದಲುಇ ಕನ್ನಡ ಹಿರೋಹಿನ್ ಮತ್ತು ನಟರು ಕನ್ನಡ ಭಾಷೆಯನ್ನು ಹೆಚ್ಚು ಮಾತಾಡಬೇಕು.ಜನ ಕನ್ನಡವನ್ನು ಉಳಿಸಿ, ಬೆಳೆಸಲು ಯತ್ನಿಸಬೇಕಾಗಿದೆ
Reply Report Abuse  
06-10-09 (03:46 PM)
sanjaya.r
ದಯವಿಟ್ಟು ಭಾರತದಲ್ಲಿ ಭ್ರಷ್ಟಾಚಾರದ ಪಾತ್ರಗಳು ಹಾಗೂ ಅದರಬಗ್ಗೆ ಕನ್ನಡದಲ್ಲಿ ಲೇಖನಗಳನ್ನು ಕಳುಹಿಸಿ
Reply Report Abuse  
17-11-08 (12:14 PM)
[-]  K.Nagesh Pai
ನಮ್ಮ ಸುಂದರ ಮೈಸೂರು ಇದು ಒಂದು ಕನ್ನಡ ಭಾಷೆಯ ಆರ್ಕುಟ್ ಸಮುದಾಯ .[ಕಮ್ಯುನಿಟಿ ] ಕನ್ನಡ ರಾಜ್ಯೋತ್ಸವ ದ ಅಂಗವಾಗಿ ನನ್ನ ಮಿತ್ರ ರ ಸಲಹೆ ಮೇರೆಗೆ ರಚಿಸಿದೆ . ಕೇಂದ್ರ ಸರಕಾರವು ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಸನ್ಮಾನ ಕೊಟ್ಟ ಸಂಧರ್ಭ ದಲ್ಲಿ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಸ್ವಾಭಿಮಾನ /ಗೌರವ ವಿಟ್ತು ಕನ್ನಡ ಓದಲು ,ಅರೆಯಲು ಅಲ್ಲದೆ ಮಾತಾಡಲು ಪ್ರಯತ್ನಿಸಬೇಕು . ರಾಜ ಮಹಾರಾಜರ ಕಾಲದಿಂದಲೂ ಕಲೆ ,ಸಂಸ್ಕೃತಿ ,ಕ್ರೀಡೆ ಮತ್ತು ಚಾರಿತ್ರಿಕ ಹಿನ್ನಲೆಯ ಹಾಗೂ ಜಗತ್ಪ್ರಸಿದ್ದ ದಸರಾ ಸಂಭ್ರಮ ವಿರುವ ನಮ್ಮ ಸುಂದರ ಮೈಸೂರಿನ ಸರ್ವತೋಮುಕ ಬೆಳವಣಿಗೆ ಆಗಬೇಕಾಗಿದೆ . ಇದಕ್ಕೆ ನಿಮ್ಮ ಸಹಕಾರ ಬೇಕಾಗಿದೆ . ನಾಗೇಶ್ ಪೈ .
Reply Report Abuse  
06-10-09 (03:48 PM)
sanjaya.r
ತಾವು ಕೊ0ಕಣಿಯವರಾಗಿಯೂ ಕನ್ನಡ ಮತ್ತು ಮೈಸೂರು ಬಗ್ಗೆ ಚೆನ್ನಾಗಿ ತಿಳಿದುಕೊಂಡಿದಡೀರಿ.ಬಹಳ ಸಂತೋಷ
Reply Report Abuse 
01-11-08 (02:48 PM)
Ramesh
ಲೇಖನ ಬಹಳ ಚನ್ನಾಗಿದೆ.
Reply Report Abuse  
ತೋರಿಸುತ್ತಿದೆ 1-4 ರಲ್ಲಿ ಒಟ್ಟು 4 ಸಂದೇಶಗಳನ್ನು
ಪುಟ «1»