ಶಿಕ್ಷಣದ ವ್ಯಾಪಾರೀಕರಣ ತಾಳಿಕೊಂಡೀತೇ ಕನ್ನಡ?
06-10-09 (04:54 PM)
sanjaya.r
ಕೋರ್ಟ್ತ್ತ ಆದೇಶದ ಪ್ರಕಾರ ಮಾತೃ ಭಾಷೆಯಲ್ಲಿಯೇ ಪ್ರೈಮರಿ ಶಿಕ್ಷಣ ಕೊಡಬೇಕು.
Reply Report Abuse  
25-11-08 (06:31 AM)
[-]  V M Kumaraswamy
ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು. ಇ-ಆಡಳಿತ ದಲ್ಲಿ, ಎಲ್ಲ ಕಡೆ, ಅಂದರೆ, ವಿಧಾನ ಸೌಧ ಇಂದ ಎಲ್ಲ ಹಳ್ಳಿ ಯವರಿಗೆ, ಕನ್ನಡ ಕಡ್ಡಾಯವಾಗಿ ಇರಬೇಕಾದರೆ ಕರ್ನಾಟಕ ಸರ್ಕಾರದಲ್ಲಿ , ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು. ಕನ್ನಡವನ್ನು ತಂತ್ರಾಂಶ ದಲ್ಲಿ ಸರಿಯಾಗಿ ಅಳವಡಿ ಸದೇಹೊದರೆ, ಕನ್ನಡ ಆಡಳಿತ ಭಾಷೆ ಆಗುವುದು ಕಸ್ಟ ಆಗುತ್ತೆ. ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಹಳ್ಳಿ ಗಳ, ಕನ್ನಡಿಗರ ಮಕ್ಕಳು ಕನ್ನಡದಲ್ಲಿ ಓದಿ ಮುಂದೆ ಬರುವುದಕ್ಕೆ ಕಸ್ಟ ಆಗುತ್ತಿದೆ. ಕನ್ನಡ ವನ್ನು ಸರಿಯಾಗಿ ತಂತ್ರಾಂಶ ದಲ್ಲಿ ಅಳವಡಿಸಿದರೆ, ಜಿಲ್ಲಾ, ತಾಲೂಕು , ಹೋಬಳಿ, ಹಳ್ಳಿ ಮತ್ತು ಎಲ್ಲ ಕನ್ನಡಿಗರು ಚೆನ್ನಾಗಿ ಮುಂದೆ ಬರುತ್ತಾರೆ.
Reply Report Abuse  
06-10-09 (04:55 PM)
sanjaya.r
ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು.ಸರಿ
Reply Report Abuse 
05-11-08 (09:28 AM)
melvin
ನಿಮ್ಮ ಲೇಖನ ಚೆನ್ನಾಗಿದೆ.
Reply Report Abuse  
ತೋರಿಸುತ್ತಿದೆ 1-3 ರಲ್ಲಿ ಒಟ್ಟು 3 ಸಂದೇಶಗಳನ್ನು
ಪುಟ «1»