ಸ್ವಾಗತ
[Logout]
ಒಟ್ಟು: 0
ಕನ್ನಡದ ಮಕ್ಕಳೆಲ್ಲ ಒಂದಾಗಿ ನಿಲ್ಲಿ..
ಚರ್ಚೆಯಲ್ಲಿ ಭಾಗವಹಿಸಿ
31-10-09 (10:22 PM)
amith
ಕನ್ನಡ ಕನ್ನಡ onth eeNDoo BeeDee bdukageyedey jevan , athmaa SakSi eladavar odanataa-ಜೈ ಕರ್ನಾಟಕ mathye - ಅಮಿಥ್
Reply
Report Abuse
27-11-08 (06:28 PM)
V M Kumaraswamy
ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ. ಕನ್ನಡ ಗಣಕ ಪರಿಷತ್ತಿನ ವಿಫಲತೆ,, ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ ಹೆಸರು ಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ. ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು.
Reply
Report Abuse
05-11-08 (09:27 AM)
[-]
melvin
ಕನ್ನಡದ ಮಕ್ಕಳಿಗೆ ಕೊಟ್ಟ ಸಂದೇಶ ಚೆನ್ನಾಗಿದೆ.
Reply
Report Abuse
17-11-08 (12:11 PM)
K.Nagesh Pai
ನಮ್ಮ ಸುಂದರ ಮೈಸೂರು ಇದು ಒಂದು ಕನ್ನಡ ಭಾಷೆಯ ಆರ್ಕುಟ್ ಸಮುದಾಯ .[ಕಮ್ಯುನಿಟಿ ] ಕನ್ನಡ ರಾಜ್ಯೋತ್ಸವ ದ ಅಂಗವಾಗಿ ನನ್ನ ಮಿತ್ರ ರ ಸಲಹೆ ಮೇರೆಗೆ ರಚಿಸಿದೆ . ಕೇಂದ್ರ ಸರಕಾರವು ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಸನ್ಮಾನ ಕೊಟ್ಟ ಸಂಧರ್ಭ ದಲ್ಲಿ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಸ್ವಾಭಿಮಾನ /ಗೌರವ ವಿಟ್ತು ಕನ್ನಡ ಓದಲು ,ಅರೆಯಲು ಅಲ್ಲದೆ ಮಾತಾಡಲು ಪ್ರಯತ್ನಿಸಬೇಕು . ರಾಜ ಮಹಾರಾಜರ ಕಾಲದಿಂದಲೂ ಕಲೆ ,ಸಂಸ್ಕೃತಿ ,ಕ್ರೀಡೆ ಮತ್ತು ಚಾರಿತ್ರಿಕ ಹಿನ್ನಲೆಯ ಹಾಗೂ ಜಗತ್ಪ್ರಸಿದ್ದ ದಸರಾ ಸಂಭ್ರಮ ವಿರುವ ನಮ್ಮ ಸುಂದರ ಮೈಸೂರಿನ ಸರ್ವತೋಮುಕ ಬೆಳವಣಿಗೆ ಆಗಬೇಕಾಗಿದೆ . ಇದಕ್ಕೆ ನಿಮ್ಮ ಸಹಕಾರ ಬೇಕಾಗಿದೆ . ನಾಗೇಶ್ ಪೈ .
Reply
Report Abuse
04-11-08 (12:58 PM)
manju
ನಾಗರಾಜ್ ಭೂತನಹೊಸೂರು NIMMA MAIL ID YANNU NAMOODISI
Reply
Report Abuse
01-11-08 (01:58 PM)
Umesh
ಕನ್ನಡದ ಮಕ್ಕಳು ಯಾವತ್ತೂ ಒಂದಾಗಿ ನಿಲ್ಲುತ್ತೇವೆ.
Reply
Report Abuse
ತೋರಿಸುತ್ತಿದೆ
1-5
ರಲ್ಲಿ ಒಟ್ಟು
6
ಸಂದೇಶಗಳನ್ನು
ಪುಟ
«
1
2
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English