ಸ್ವಾಗತ
[Logout]
ಒಟ್ಟು: 0
ವಿಡಂಬನೆ: ನಂಗೂ ಸ್ವಾತಂತ್ರ್ಯ ಸಿಕ್ತು, ನಾನೂ ಭ್ರಷ್ಟಾಚಾರಿಯಾದೆ!
ಚರ್ಚೆಯಲ್ಲಿ ಭಾಗವಹಿಸಿ
19-08-08 (09:02 PM)
Navaneeth
ವಿಡ0ಬನೆಯಾದರೂ ವಾಸ್ತವಕ್ಕೆ ಹಿಡಿದ ಕನ್ನಡಿ. ಕಳ್ಳ, ಭ್ರಷ್ಟ, ಕೊಲೆಗಡುಕ ರಾಜಕಾರಣಿಗಳ ಕೈಗೆ ಸಿಕ್ಕಿ ನರಳತ್ತಿದ್ದರು ಏನೂ ಮಾಡಲಾಗದ ಹೀನ ಸ್ಥಿಥಿಯಲ್ಲಿ ಇಂದು ನಾವಿದ್ದೆವೆ. ಧನ್ಯ ನೀ ಭಾರತ ಮಾತೆ.
Reply
Report Abuse
16-08-08 (06:01 PM)
Shrinidhi Hande
ವಿಡ0ಬನೆ ಚೆನ್ನಾಗಿದೆ. ನಿಮ್ಮನೆ ಬೆಕ್ಕು ನಾಯಿ ಈಗ ಆರಾಮ?
Reply
Report Abuse
15-08-08 (12:46 PM)
Lakshmisha S.
ಅನ್ವೇಷಿಯವ್ರೆ, ನಿಮ್ಮ ಬೊಗಳೂರು ಭಣಗುಡುತ್ತಾ ಇದೆ. ಅಲ್ಲಿಂದ ನಿಮ್ಮನ್ನು ಓಡಿಸಿದ್ರಾ ? ವೆಬ್ ದುನಿಯಾದಲ್ಲಿ ನಿಮ್ಮ ಸಂಶೋಧನೆ ಆರಂಭವಾಗಿದೆಯಲ್ಲಾ...
Reply
Report Abuse
14-08-08 (05:41 PM)
[-]
SUMA K.R.
ಓಯ್ ಅನ್ವೇಷಿಗಳೇ... ನಿಮ್ಮ ಬೊಗಳೆ ರಗಳೆ ಏಕಸದಸ್ಯ ಬ್ಯುರೋ ಮುಚ್ಚಿಯೇ ಬಿಟ್ರಾ... ಇಲ್ಲಿಗೂ ನೀವು ಮೂಗು ತೂರಿಸಿಬಿಟ್ರಾ... ಯಪ್ಪಾ.... ವೆಬ್ ದುನಿಯಾದೋರ ಗತಿಯೇ...!!! ಧನ್ಯವಾದ... ಇಲ್ಲಿಯೂ ಬರೀತಾ ಇರಿ... -ಸುಮಾ ಕೆ.ಆರ್.
Reply
Report Abuse
16-08-08 (12:52 PM)
????
ನಿಮ್ಗೆ ಗೊತ್ತಾ? ಬೊಗಳೂರು ಗುಳೇ ಹೋಗಿದೆ!
Reply
Report Abuse
ತೋರಿಸುತ್ತಿದೆ
1-4
ರಲ್ಲಿ ಒಟ್ಟು
4
ಸಂದೇಶಗಳನ್ನು
ಪುಟ
«
1
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English