ಸ್ವಾಗತ
[Logout]
ಒಟ್ಟು: 0
ಮೈತ್ರಿ ಅನ್ನೋ ಸಂತಸದ ಸಾಗರ, ಆನಂದದಾಗರ!
ಚರ್ಚೆಯಲ್ಲಿ ಭಾಗವಹಿಸಿ
29-07-09 (02:39 PM)
REKHA
ಲೇಖನ ಚೆನ್ನಾಗಿದೆ
Reply
Report Abuse
18-12-08 (02:48 PM)
narasimha
ನರಸಿಂಹ murthy
Reply
Report Abuse
18-11-08 (12:58 PM)
mamata
ಕಂಪ್ಯೂಟರ್
Reply
Report Abuse
31-08-08 (12:43 PM)
sanjeev kumar
ಅವಿನಾಶ್ ನಿಮ್ಮ ಲೆಖನ ತುಂಬಾ ಚೆನ್ನಗಿದೆ ಸ್ನೆಹದ ತಿರುಲನ್ನು ತುಂಬಾ ಮಾರ್ಮಿಕವಾಗಿ ತಿಲಿಸಿದ್ದೀರಾ ಧನ್ನ್ಯವಾದಗಳು......
Reply
Report Abuse
26-08-08 (09:14 PM)
MAHADEV BANGALORE
ಅವಿನಾಶ್ ರವರೇ ನಿಮ್ಮ ಲೇಖನ ಸೊಗಸಾಗಿದೆ. ನಿಮ್ಮ ಲೇಖನದ ತಿರುಳನ್ನು ಅರ್ಥ ಮಾಡಿಕೊಳ್ಳುವ ಜನ ಇಂದಿನ ಪ್ರಪಂಚದಲ್ಲಿ ಹುಡುಕಿದರೂ ಸಿಗುವುದಿಲ್ಲ. ಈಗ ಏನಿದ್ದರೂ ಸ್ವಾರ್ಥದ ಕಾಲ. ಸ್ನೇಹಿತ ಎಂಬ ಪದವೇ ಈ ದಿನಗಳಲ್ಲಿ ಅರ್ಥ ಕಳೆದುಕೊಂಡಿದೆ. ಹಿಂದೆ ಒಂದು ಗಾದೆ ಇತ್ತು. ಹಣ ಆಸ್ತಿ ಸಂಪಾದನೆ ಮಾಡಲು ಶ್ರಮಿಸುವ ಬದಲು ಕಡೇ ಪಕ್ಷ 5 ಜನ ಒಳ್ಳೆಯ ಸ್ನೇಹಿತರನ್ನು ಗಳಿಸಿಕೊ ಎಂಬ ಒಂದು ಪಠ್ಯವನ್ನು ನಾನು ಶಾಲೆ ಕಲಿಯುವಾಗ ಓದಿದ್ದೆ. ಇದರಿಂದ ಪ್ರಭಾವಿತನಾದ ನಾನು ಹಲವು ಜನರ ಸ್ನೇಹ ಮಾಡಿದೆ. ಶಾಲೆಯಲ್ಲಿನ ಸ್ನೇಹಿತರು ಫಲಿತಾಂಶದ ನಂತರ ದೂರವಾದರು. ಅವರು ಸ್ನೇಹಿತರಾಗದೇ ಬರೀ ಸಹಪಾಠಿಗಳಾದರು. ಹುಟ್ಟಿ ಬೆಳೆದ ಪರಿಸರದ ಸ್ನೇಹಿತರು ನಾವುಗಳು ಉದ್ಯೋಗ ವಂತರಾದ ಮೇಲೆ ತಮ್ಮ ತಮ್ಮ ಯೋಗ್ಯತೆಯ ಅನುಸಾರ ಮಾತನಾಡುತ್ತಾರೆ. ನಮ್ಮಿಂದ ಅವರುಗಳಿಗೆ ಏನಾದರೂ ಅನುಕೂಲವಾಗುವಂತಿದ್ದರೆ ಮಾತ್ರ ನಮ್ಮ ಸ್ನೇಹ, ಇಲ್ಲದಿದ್ದರೆ ಇಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಸಿಗುವ ಸಹವರ್ತಿಗಳಲ್ಲೂ ಸಹ ಇದೇ ಭಾವನೆ. ಇನ್ನು ನಾವೇ ಏನಾದರೂ ತುಂಬಾ ಎತ್ತರದ ಸ್ಥಾನಕ್ಕೇರಿದರೆ, ನಾವು ಸ್ನೇಹಿತರ ಮಾತನಾಡಿಸಲು ಮುಂದಾದರೂ ಅವರುಗಳು ನಮ್ಮನ್ನು ಗೌರವ ಕೊಡುವ ರೀತಿ ನೋಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಸ್ನೇಹದ ಬಗ್ಗೆ ಬರೆಯುವ ಲೇಖನಗಳನ್ನು ಓದಿ ಮಾತ್ರ ಸ್ನೇಹದ ಕಲ್ಪನೆ ಮಾಡಿಕೊಳ್ಳಬೇಕು ಅಷ್ಟೇ. ಒಳ್ಳೆಯ ಸ್ನೇಹಕ್ಕೆ ನಿಮ್ಮ ಲೇಖನದಲ್ಲಿ ಒಂದು ಉದಾಹರಣೆ ಇದ್ದರೆ ಚಿನ್ನಾಗಿತ್ತು.
Reply
Report Abuse
ತೋರಿಸುತ್ತಿದೆ
1-5
ರಲ್ಲಿ ಒಟ್ಟು
9
ಸಂದೇಶಗಳನ್ನು
ಪುಟ
«
1
2
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English