ಸ್ವಾಗತ
[Logout]
ಒಟ್ಟು: 0
'ರಾಮಸೇತು' ಅಸ್ತಿತ್ವದಲ್ಲೇ ಇಲ್ಲ: ಕೇಂದ್ರ ಪುನರುಚ್ಚಾರ
ಚರ್ಚೆಯಲ್ಲಿ ಭಾಗವಹಿಸಿ
05-08-08 (01:38 PM)
Sonu
ಈ ಕಾಂಗ್ರೆಸ್ಸ್ ಸರಕಾರದ ಹಣೆಬರಹವೇ ಇಷ್ಟು.
Reply
Report Abuse
03-08-08 (01:53 PM)
MAHADEV
ಕೇಂದ್ರ ಸರ್ಕಾರ ಕರುಣಾನಿಧಿಯನ್ನು ಮೆಚ್ಚಿಸಲು ಈ ರೀತಿ ಹೇಳಿರಬೇಕು. ಸೇತುಬಂಧ ಎಂದು ಹೆಸರಿಟ್ಟಿರುವ ಯೋಜನೆಯಿಂದಲೇ ತಿಳಿಯಬಹುದು ಸೇತುವೆಯನ್ನು ಭಂಗಗೊಳಿಸುವ ಕಾರ್ಯವೆಂದು ಅರ್ಥವಾಗುತ್ತದೆ. ರಾಮಸೇತುವೆ ಇಲ್ಲ ಎಂದರೆ ರಾಮನು ಇಲ್ಲ ರಾಮಾಯಣವೂ ಇಲ್ಲವೆಂದಾಗುತ್ತದೆ ಅಲ್ಲವೆ? ಸೇತುವೆ ಇಲ್ಲವೆಂದ ಮೇಲೆ ಅದನ್ನು ಭಂಗಗೊಳಿಸುವ ಹೆಸರೇಕಿಟ್ಟರು? ರಾಮಸೇತುವನ್ನು ಒಡೆಯದೆ ಬೇರೆ ರೀತಿಯಲ್ಲಿ ಯೋಜನೆ ಜಾರಿಗೊಳಿಸಿದರೆ ಯಾರೂ ಚಕಾರವೆತ್ತುವುದಿಲ್ಲ. ಬಹುಷ್ಹ ಕರುಣಾನಿಧಿ ಮತ್ತು ಬಾಲುರವರುಗಳಿಗೆ ಸೋನಿಯಾ ಗಾಂಧಿಯವರಿಗೆ ನಮ್ಮ ಭಾರತದ ಸಂಸ್ಕ್ರತಿಯ ಅರಿವಿಲ್ಲ ವೆಂದು ತಿಳಿದು ತಮ್ಮ ಲಾಭಕ್ಕೋಸ್ಕರ ಅವರನ್ನು ಮರಳು ಮಾಡಿ ಯೋಜನೆಗೆ ಒಪ್ಪಿಸಿರ ಬೇಕು. ಇದರಿಂದ ಹೆಚ್ಚಿನ ಲಾಭವಾಗುವುದು ಟಿ.ಆರ್.ಬಾಲುರವರಿಗೆ. ಇವರುಗಳು ತಮ್ಮ ಲಾಭಕ್ಕೋಸ್ಕರ ಪುರಾತನ ಸ್ಥಳಗಳನ್ನೇನೂ ದೇವರುಗಳನ್ನು ದೇವಸ್ಥಾನಗಳನ್ನು ತಮ್ಮ ಪೂರ್ವಿಕರ ಅಸ್ಥಿತ್ವವನ್ನೂ ಹಾಳು ಮಾಡಲು ಹಿಂದೆ ಮುಂದೆ ನೋಡದವರು. ಇಂಥವರಿಗೋಸ್ಕರ ಸಾವಿರಾರು ವರ್ಷಗಳ ಇತಿಹಾಸವನ್ನು ಹಾಳು ಮಾಡಿಕೊಳ್ಳುವ ದಡ್ಡತನವನ್ನು ಕೇಂದ್ರ ಸರ್ಕಾರ ಮಾಡಬಾರದು. ಹೊರದೇಶಗಳಲ್ಲಿ ಸ್ಮಾರಕಗಳನ್ನು ಉಳಿಸಿಕೊಳ್ಳಲು ಎಷ್ಟು ಶ್ರಮ ವಹಿಸುತ್ತಾರೆ ಎಂಬುದನ್ನು ನೋಡಬೇಕು.
Reply
Report Abuse
29-07-08 (12:10 AM)
rajagopal
ಸರ್ಕಾರದ ಈ ನಿಲುವು ಖನ್ದಿಥ ತಪ್ಪು, ಬಹುಶಹ ಕರುಣಾನಿಧಿ ಈ ಧಾಖಲೆ ಒದಗಿಸಿರಬೀಕು.
Reply
Report Abuse
ತೋರಿಸುತ್ತಿದೆ
1-3
ರಲ್ಲಿ ಒಟ್ಟು
3
ಸಂದೇಶಗಳನ್ನು
ಪುಟ
«
1
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English