ಹೊಗೇನಕಲ್ ಯೋಜನೆ ಬಗೆಗಿನ ಪ್ರತಿಭಟನೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕರುಣಾನಿಧಿ ಪ್ರಚೋದಕ ಮಾತುಗಳನ್ನಾಡಿ ಕನ್ನಡಿಗರನ್ನು ಕೆರಳಿಸಿದ್ದಾರೆ.. ನೀವೇನಂತೀರಿ?
16-10-08 (05:35 PM)
setty
ಕರುನನಿದಿಯವರಿಗೆ ಮಡೂವದಿಕೆ ಕೆಲಸವಿಲ್ಲ, ಕೊನೆಗೊನ್ದು ದಿನ ಕವೆರಿಯ ನೀರು ಕನ್ನಡಿಗರಿಗೆ ಬಿಟ್ಟರೆ ಬೆರೆಯವರಿಗೆ ಅದರಲ್ಲು ತಮಿಲರಿಗೆ ಸಿಗುವದಿಲ್ಲ
Reply Report Abuse  
03-04-08 (12:13 PM)
SH,Bangalore
ಕರುಣಾನಿಧಿಗೆ ಅರುವತ್ತರ ಅರಳುಮರಳು ಅಷ್ಟೆ. ಈ ಮುದುಕನಿಗೆ ಸುಮ್ಮನೆ ಇರುದು ಬಿಟ್ಟು ಬೇರೆಯವರ ಉಸಾಬರಿ ಯಾಕೆ? ಏನೇ ಆದರೂ ಕರುಣಾನಿಧಿಯ ರಾಜಕೀಯ ಅಂತ್ಯದ ದಿನಗಳು ಸಮೀಪಿಸುತ್ತಿದೆ ಅನಿಸುತ್ತಿದೆ.
Reply Report Abuse  
02-04-08 (10:43 AM)
Balakrishna
ವೃದ್ಧಾಪ್ಯದಿಂದಾಗಿಯೇ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಹೊರಬರುತ್ತವೆ. ಅಂಥವರು ಕೂಡಲೇ ರಾಜಕೀಯದಿಂದ ನಿವೃತ್ತರಾದರೆ ದೇಶಕ್ಕೆ ಒಳ್ಳೆಯದು.
Reply Report Abuse  
ತೋರಿಸುತ್ತಿದೆ 1-3 ರಲ್ಲಿ ಒಟ್ಟು 3 ಸಂದೇಶಗಳನ್ನು
ಪುಟ «1»