ನಾಯಕರು ಒಳಗೆ, ನೈತಿಕತೆ ಹೊರಗೆ: ಕಲಾಪ ವೀಕ್ಷಿಸಿದ ಓದುಗರಿಗೆ ಏನನ್ನಿಸಿತು? ನಿಮ್ಮ ಅಭಿಪ್ರಾಯವೇನು ತಿಳಿಸಿ.
23-01-09 (02:35 PM)
K.Nagesh Pai
ಜನವರಿ ೨೩ ಶುಭಾಶ್ ಚಂದ್ರ ಬೋಸ್ ಜಯಂತಿ . ಭಯೋತ್ಪಾದನೆ ಅಳಿಸಿ -ದೇಶ ಉಳಿಸಿ ಅಭಿಯಾನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಪತ್ರಿಕೆ ವಿತರಕರ ಹಿತದ್ರಸ್ಟ್ಟಿಯನ್ನು ಗಮನದಲ್ಲಿ ಇಟ್ಟು ಅವರ ವಿಮಾ ಸೌಲಭ್ಯ ಇತ್ಯಾದಿ ಕಲ್ಯಾಣ ಯೋಜನೆ ಗಳನ್ನೂ ಮುಖ್ಯ ಮಂತ್ರಿ ಯವರ ಆಪ್ತ ಸಚಿವರು ಹಮ್ಮಿ ಕೊಂಡಿದ್ದಾರೆ . ಪತ್ರಿಕೆ ವಿತರಕರು ಸರಕಾರ ಮತ್ತು ರಾಜ್ಯದ ಕನ್ನಡಿಗರ ಸಂಪರ್ಕ ಸೇತುವೆ ಯಾಗಿ ತಮ್ಮನ್ನು ತೊಡಗಿಸಿ ಅಭಿವ್ರದ್ದಿಗೆ ಸಹಕಾರಿ ಆಗಿದ್ದಾರೆ. ಕೊನೆಗೂ ಬೆಳಗಾವಿ ಅಧಿವೇಶನ ಅಭಿವ್ರದ್ದಿಗೆ ನಾಂದಿಯಾಗಲಿ . ಉತ್ತರ ಕರ್ನಾಟಕ ಭಾಗದ ರೈತರ ಪಾಲಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತರಲಿ ಎಂದು ಹಾರೈಸುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ೨ ನಮ್ಮ ಸುಂದರ ಮೈಸೂರು ಬೆಳಗಾವಿ ನಮ್ಮದು ಜೈ ಕರ್ನಾಟಕ ಸಿರಿ ಕನ್ನಡಂ ಗೆಲ್ಗೆ . .
Reply Report Abuse  
ತೋರಿಸುತ್ತಿದೆ 1-1 ರಲ್ಲಿ ಒಟ್ಟು 1 ಸಂದೇಶಗಳನ್ನು
ಪುಟ «1»