ಎಂಇಎಸ್: ಭಾಷೆಯ ಹೆಸರಲ್ಲಿ ದ್ವೇಷದ ಬೀಜ
22-01-09 (10:37 AM)
Prashanth
ಇದು ಕೆಟ್ಟ ರಾಜಕೀಯ ವ್ಯವಸ್ಥೆಯ ಕೂಸು.... ಕಾಲವೇ ಇದಕ್ಕೆ ಉತ್ತರ ನೀಡಬೇಕು ಕಾರಣ ನಮ್ಮಲ್ಲೂ ಉತ್ತಮ ನಾಯಕತ್ವದ ಕೊರತೆ ಎದ್ದು ಕಾಣುತ್ತಿರುವುದು ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿರುವ ಕನ್ನಡಿಗರ ಬಗ್ಗೆಯೂ ಯೋಚಿಸಬೇಕಾಗಿದೆ. ಇಷ್ಟಲ್ಲದೇ ಮರಾಠಿಗರ ದರ್ಬಾರು ಕೀಳು ಮಟ್ಟದ್ದಾಗಿದ್ದು ಸಾಮಾನ್ಯರಿಗೆ ಬಲು ಕಷ್ಟವಾದ ಜೀವನ ಎದುರಿಸಬೇಕಾಗುತ್ತದೆ.
Reply Report Abuse  
20-01-09 (10:39 AM)
basavamedar
ಭಾಶೆಯ ಹೆಸರಿನಲ್ಲಿ, ರಾಜಕೀಯ ವಾಗಿ ಬೆಳಯುವುದಕ್ಕಗಿ ಬೆಳಗಾವಿ ಯಲ್ಲಿ ಹೊಲಸು ಮಾದುವ ಎಂಇಎಸ್ ಅನ್ನು ಬೆಳಗಾವಿಯಲ್ಲಿ ಮುಗಿಸಬೆಕು. ಕರ್ನಾತಕದ ಅನ್ನ ತಿನ್ದು ಕನ್ನದಕ್ಕೆ ಮಸಿ ಬಳಿಯುವವರನ್ನು ಕರ್ನತಕದಲ್ಲಿ ಬಿತ್ತುಕೊಲ್ಲ ಬಾರದು. ಇನ್ಥವರಿಗೆ ಚಪ್ಪಲಿನಲ್ಲಿ ಹೋಡದು ಕಲಿಸ ಬೆಕು.
Reply Report Abuse  
20-01-09 (10:19 AM)
[-]  K.Nagesh Pai
ಕರ್ಣಾಟಕ
Reply Report Abuse  
20-01-09 (10:22 AM)
K.Nagesh Pai
ಕನ್ನಡಿಗರಿಗೆ ಜಯ
Reply Report Abuse 
ತೋರಿಸುತ್ತಿದೆ 1-3 ರಲ್ಲಿ ಒಟ್ಟು 3 ಸಂದೇಶಗಳನ್ನು
ಪುಟ «1»