ಗಿರೀಶ್ ಕಾಸರವಳ್ಳಿ ಮಾತ್ರ ಪ್ರತಿಭಾವಂತರಾ?: ಅಗ್ನಿ ಶ್ರೀಧರ್
29-06-09 (10:58 AM)
ba la suresh
ಎಲ್ಲರು ನೊದುವನ್ಥಿದ್ದರೆ ಒಳ್ಳೆಯದು ಇಲ್ಲದಿದ್ದರೆ ಪ್ರಶಸ್ಥಿಕೊತ್ಥು ಪ್ರಯೊಜನವಿಲ್ಲ
Reply Report Abuse  
12-01-09 (10:01 PM)
jay
The award committee didnot give prize to Gulabi Talkies just by seeing name of the director. It deserved an award. The film has already bagged the "Best Indian film" award in Ocean international film festival. However, according to many reviews, "moggina jade" was not a great film.
Reply Report Abuse  
12-01-09 (05:03 PM)
yogi
ಇದು ನಿಜ, ಸಿನೆಮ madiದಾರೆ ಅದು ಎಲ್ಲ ಜನ ನೊduu ಹಾಗೆ ಇರಬೆಕು, ಪ್ರಶ್ಸಸ್ಥಿ ಸಿನೆಮ ಅನ್ದ್ರೆ ಚೆನ್ನಗಿ ಓಡಿರಬೆಕು
Reply Report Abuse  
12-01-09 (01:04 PM)
usha
YES. ಇಲ್ಲಿ ಅಗ್ನಿ ಶ್ರೀಧರ್ ಅವರ ಪ್ರಶ್ನೆ ಸರಿಯಾಗಿದೆ ಅನ್ನಿಸಿದರೂ ಸ್ವಲ್ಪ ಯೊಚಿಸಿದರೆ ಶ್ರೀಧರ್ ಅವರಿಗೆ ಸ್ವಲ್ಪ ಸ್ವಾರ್ಥತೆ ಇದೆ ಅನ್ನಿಸುತ್ತದೆ. ಸ್ವಾರ್ಥತೆ ಪ್ರತಿಯೊಬ್ಬರಿಗೂ ಇರಬೇಕು ಆಗಲೆ ನಮ್ಮಲ್ಲಿ ಪ್ರಶ್ನೆ ಹುಟ್ಟುತ್ತದೆ. ಈ ಮೇಲಿನ ಪ್ರಶ್ನೆಯನ್ನು ಅವಲೊಕಿಸಿದರೆ ಅಗ್ನಿ ಶ್ರೀಧರ್ ಪ್ರಶ್ನೆ ಸರಿಯಾಗಿದೆ. ಅನ್ದರೆ 100-150 ದಿನ ಪೂರ್ತಿ ಮಾಡಿದ ಚಿತ್ರ ಚನ್ನಗಿಲ್ಲ 1-2 ವಾರ ಹೋಡದೆ ಇರುವ ಸಿನಿಮಾ ಪ್ರಶಸ್ತಿ ಗೆದ್ದಿದೆ ಅನ್ದರೆ ಜನರು ಯೊಚಿಸೊ ವಿಸಯನೆ ಇದು, ಗಿರೀಶ್ ಕಾಸರವಳ್ಳಿ ಪ್ರಸಸ್ತಿಗಾಗಿ ಚಿತ್ರ ತೆಗಿತಾರೆ ಅದನ್ನ 4 ಗೋಡೆಯ ಮದ್ಯ 10-20 ನೋಡಿ ಪ್ರಸಸ್ತಿಗೆ ಯೋಗ್ಯ ಅನ್ದರೆ ಜನ ಹೊಪ್ಪಲ್ಲ ಆದರಿನ್ದ ಮುನ್ದೆ ಗಿರೀಶ್ ಕಾಸರವಳ್ಳಿ ಜನರಿಗೆ ಸಿನಿಮ ಮಾಡಲಿ & ಆಯ್ಕೆ ಸಮಿಥಿ ಪ್ರಸಸ್ತಿಗೆ ಬೇರೆ ಮಾನದನ್ದ ಬಳಸಬೇಕು.
Reply Report Abuse  
12-01-09 (12:32 PM)
[-]  gundu
ಅಯ್ಯಾ ಮಾಜಿ ರೌಡಿ, ಸುಮ್ಮನಿರು, ನೀನು ನಿನ್ನೆ ಮೊನ್ನೆ ಸಿನಿಮಾ ಲ್ಯಾಂಡ್ಗೆ ಬಂದವನು.
Reply Report Abuse  
12-01-09 (01:12 PM)
usha
dear gundu.ನಮ್ಮ ಚರ್ಚೆಯಲ್ಲಿ ವ್ಯಕಿಗತವಾಗಿ ಯಾರನ್ನೂ ನೋಡದೆ ಸಿನಿಮಾ ನೋಡಿ ನಿಮ್ಮ ವಿಚಾರ ತಿಳಿಸಿ
Reply Report Abuse 
ತೋರಿಸುತ್ತಿದೆ 1-5 ರಲ್ಲಿ ಒಟ್ಟು 6 ಸಂದೇಶಗಳನ್ನು
ಪುಟ «12»