ಶತದಿನೋತ್ಸವಕ್ಕೆ ಸುದೀಪ್ ಹೋಗೋದಿಲ್ವಂತೆ!
10-07-09 (04:16 PM)
bagali
ಥನ್ಕ್ಸ್
Reply Report Abuse  
30-06-09 (09:39 AM)
lakshmipathi
ಸುದೀಪ್ ಹ್ ಹಲ್ಲ್ ಬೆಸ್ತೆ
Reply Report Abuse  
23-06-09 (04:50 PM)
kichcha murali
ಹೌದು,ಸುದೀಪ್ ಹೊಗದೆ ಇರೋದು ಸರಿ .ಅಧು ಅವರ ಸಿನೆಮ ಅವರು ಹೋಗಬೇಕು.
Reply Report Abuse  
23-06-09 (12:55 PM)
aaptamitra
ಗೆದ್ದ ಚಿತ್ರ ಕ್ಕೆ ಎಲ್ಲರೂ ಅಪ್ಪ0ದಿರೆ ಅನ್ನುವುದು ಎಲ್ಲರಿಗೂ ಗೊತ್ತಿದೆ ಆದರೂ ದಿನೇಶಗಾ0ದಿ ನೀನು ತಪ್ಪು ಮಾಡುತಿರುವೆ ಸುದೀಪ ತರಹ ನಟರನ್ನು ಗೌವರವ ದಿ0ದ ನೋಡಲು ಕಲಿಯ ಬೇಕು ಈ ಹಿ0ದೆ ಕೊಡ ಆಪ್ತಮಿತ್ರ ಸಿನಿಮಾ ವೂ 25 ವಾರ ಓಡಿದ ಸ0ಭ್ರಮಕ್ಕೆ ವಿಷ್ಣುವರ್ದನ್ ಹಾಗು ಕುಳ್ಳ ದ್ವಾರಕೀಶ್ ನಡುವೆ ಶೀತಲ ಸಮರ ಶುರುವಾಗಿ ಅದು ಇನ್ನು ಕೊಡ ಮುಗಿದ್ದಿಲ್ಲ . ಅವರ ಚಿತ್ರ ಗಳು ಅ0ದರೆ ಏನೂ ಒ0ಥರ ಥ್ರಿಲ್ ಅವರಿಬ್ಬರ ಕಾ0ಬಿನೆಶ್ನ್ಸ್ ಸೊಪರ್ ಯಶಸ್ವಿ ಜೋಡಿ ಅವರ ದಾಖಲೆ ಇವರಿಗೂ ಯಾರು ಮುರಿದಿಲ್ಲ ಅ0ತಹ ಜೋಡಿ ಈ ರೀತಿ ದೂರವಾದರೆ ಅವರಿಗಿ0ತ ನಮಗೆ ಹೆಚ್ಹು ನಷ್ಟ ಅಲ್ಲವೆ ಸ್ನೆಹಿತರೆ ಅವರಿಬ್ಬರಿಗೂ ವಯಸ್ಸು ಆಗುತಿದೆ ಅದನ್ನು ಮರೆಯಾಬಾರದು ಮು0ದೆ ಚಾನ್ಸ್ ಇದ್ದರು ವಯಸ್ಸು ಇರುವುದಿಲ್ಲ ಅದ್ದರಿ0ದ ತಾವು ದಯಮಾಡಿ ಕೋಪ ಬಿಟ್ಟು ಇಬ್ಬರು ಒ0ದಾಗಿ ನಿಮ್ಮಿಬ್ಬರಿಗು ಸೋಲು ಅನ್ನುವುದೇ ಇರುವುದಿಲ್ಲ ..ದ್ವಾರ್ಕಿಶ್ ಅವರೆ ನೀವೇ ಸ್ವಲ್ಪ್ಪ ಮು0ದಾಗಿ ವಿಷ್ಣುವರ್ದನ್ ಅವರ ಮನಸ್ಸನ್ನ ಬದಲಾಯಿಸಿ ಎಕೆ0ದರೆ ತಪ್ಪು ನಿಮ್ಮ ಕಡೆ ಹೆಚ್ಚಾಗಿದೆ ದಯಮಾಡಿ ಅಹ0 ಬಿಡಿ.. ದುಡ್ಡು ಬಿಚ್ಚಿ ಸಿನಿಮಾ ಮಾಡಿ
Reply Report Abuse  
ತೋರಿಸುತ್ತಿದೆ 1-4 ರಲ್ಲಿ ಒಟ್ಟು 4 ಸಂದೇಶಗಳನ್ನು
ಪುಟ «1»